ಕೃತಿ ಫೋಟೋಗೆ ಕಾಲೆಳೆದ ನೆಟ್ಟಿಗರು; ಶ್ವಾನದ ಜೊತೆ ಲಿಪ್‌ ಕಿಸ್!

Jul 26, 2020, 5:09 PM IST

'ಗೂಗ್ಲಿ' ಚಿತ್ರದ ನಟಿ ಕೃತಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸಾಕು ನಾಯಿಗೆ ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು  ಮಾಡಿರುವ ಕಾಮೆಂಟ್‌ ತುಂಬಾನೇ ಡಿಫರೆಂಟ್ ಆಗಿದೆ.