Sep 22, 2020, 4:49 PM IST
ಕನ್ನಡ ಚಿತ್ರರಂಗಕ್ಕಿರುವ ಡ್ರಗ್ಸ್ ನಂಟನ್ನು ಬಿಚ್ಚಿಟ್ಟು, ಅದನ್ನು ಭೇದಿಸಿ ಎಂದಿದ್ದ ಇಂದ್ರಜಿತ್ ಲಂಕೇಶ್ ತಮ್ಮ ಹುಟ್ಟುಹಬ್ಬದ ದಿನ ಹಿರಿಯ ಚಿತ್ರರಂಗ ಕಲಾವಿದರನ್ನು ಕರೆದು ಸನ್ಮಾನ ಮಾಡಿದ್ದರು. ಈ ಸಮಯದಲ್ಲಿ ಸಿಸಿಬಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಬಗ್ಗೆ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment