ಹಾರರ್‌ ಚಿತ್ರದಲ್ಲಿ ಸೂಪರ್ ಹೀರೋ ಆದ ಅದಿತಿ ಪ್ರಭುದೇವ

Oct 10, 2020, 4:34 PM IST

ಶಾನೆ ಟಾಪ್ ಆಗೋವ್ಳೆ ಹುಡುಗಿ ಅದಿತಿ ಪ್ರಭುದೇವ. ಮಹಿಳಾ ಪ್ರಧಾನ ಚಿತ್ರದಲ್ಲಿ ಸೂಪರ್ ಹೀರೂ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ ಪಿ ಆವರ ಹಾರರ್‌ ಆಧಾರಿತ ಚಿತ್ರ ಲಾಕ್‌ಡೌನ್‌ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಕ್ಲೈ ಮ್ಯಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಇದೆ. 

ಯಶ್ ಅಭಿನಯದ ಕೆಜಿಎಫ್ ಕೊನೆ ಹಂತವನ್ನು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಬಿಡುವಿನ ಸಮಯದಲ್ಲಿ ಪ್ರಶಾಂತ್ ಸಮುದ್ರ ತೀರದಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment