ಯಶ್ KGF 2 ಚಿತ್ರದಲ್ಲಿ ಸುಧಾರಾಣಿ ಮತ್ತು ಶ್ರುತಿ?

Feb 21, 2022, 5:34 PM IST

90'ರ ದಶಕದ ಸ್ಟಾರ್ ನಟಿಯರಾಗ ಶ್ರುತಿ ಮತ್ತು ಸುಧಾರಾಣಿ, ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್  2 ಸಿನಿಮಾದಲ್ಲಿದ್ದಾರೆ. ಇದೇನು ಚಿತ್ರೀಕರಣ ಆದ್ಮೇಲೆ ಇವರು ಸೇರಿಕೊಂಡಿದ್ದಾರೆ ಅಂದುಕೊಳ್ಳಬೇಡಿ, ಎರಡು ಪ್ರಮುಖ ಪಾತ್ರಗಳಿಗೆ ಇಬ್ಬರು ಧ್ವನಿಯಾಗಿದ್ದಾರೆ. ಈ ಮೂಲಕ ಕೆಜಿಎಫ್ ತಂಡ ಸೇರಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment