ಫೆಬ್ರವರಿ 24ರಂದು ರಾಣಾ ಮತ್ತು ರೇಶ್ಮಾ ನಟಿಸಿರುವ ಏಕ್ ಲವ್ ಯಾ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಭಾಗಿಯಾಗಿದ್ದರು. ಮೀಟ್ ಮಾಡೋಣ, ಡೇಟ್ ಮಾಡೋಣ ಸಿನಿಮಾ ಇಷ್ಟೊಂದು ಹಿಟ್ ಆಗಲು ಕಾರಣವೇನು? ಯಾಕೆ ಎಲ್ಲರೂ ಜೋಗಿ ಸರ್‌ಗೆ ಕ್ರೆಡಿಟ್ ಕೊಡುತ್ತಾರೆ? ಅವರೇ ಕಾರಣ ಎಂದು ಹೇಳುವುದ್ಯಾಕೆ, ಎಂದು ಡಿಂಪಲ್ ಕ್ವೀನ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment