ಈ ವರ್ಷದ ಕೊರೋನಾ ಲಾಕ್‌ಡೌನ್ ಸಿನಿಮಾ ತಾರೆಯರನ್ನು ಫಾರ್ಮ್‌ಹೌಸ್‌ಗೆ ಭೇಟಿ ನೀಡುವಂತೆ ಮಾಡಿದೆ. ರಾಜಕೀಯ ಕ್ಷೇತ್ರದಲ್ಲಿ ಅಮೂಲ್ಯ ಪತಿ ಸಿಕ್ಕಾಪಟ್ಟ ಬ್ಯುಸಿಯಾಗಿದ್ದ ಕಾರಣ ಇದೀಗ ಅಮೂಲ್ಯ ಜೊತೆ ಫಾರ್ಮ್‌ಹೌಸ್‌ನಲ್ಲಿ ಮಾವಿನ ಮರ ಹತ್ತಿ, ಬೆಳೆ ಬೇಸಾಯ ಅಂತ ಸಮಯ ಕಳೆಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment