ಏನ್ ಸಂದಾಕೆ ರೊಟ್ಟಿ ತಟ್ತೌವ್ಳೆ 'ಶಾನೆ ಟಾಪಾಗವ್ಳೆ ಹುಡುಗಿ' ನೋಡಿ..!

Jun 17, 2020, 6:43 PM IST

ಬೆಂಗಳೂರು (ಜೂ. 17): ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಜಿಮ್ನಾಸ್ಟಿಕ್ ಮಾಡಿ ಗಮನ ಸೆಳೆದಿದ್ದಾರೆ. ಇದನ್ನು ಡ್ಯಾನ್ಸ್ ಅನ್ನಬೇಕೋ, ಜಿಮ್ನಾಸ್ಟಿಕ್ ಅನ್ನಬೇಕೋ ಗೊತ್ತಾಗಲ್ಲ. ವಿಡಿಯೋ ಫುಲ್ ವೈರಲ್ ಆಗಿದೆ. 

ಚಿರಂಜೀವಿ ಸರ್ಜಾ ಅಕಾಲಿಕ ಮರಣ ಇಡೀ ಸರ್ಜಾ ಫ್ಯಾಮಿಲಿಯನ್ನು ಘಾಸಿಗೊಳಿಸಿದೆ. ಮಾವ ಅರ್ಜುನ್ ಸರ್ಜಾ ಇನ್ನೂ ಆ ಶಾಕ್‌ನಿಂದ ಹೊರ ಬಂದಿಲ್ಲ. ಜೂನ್ 17 ರಂದು 11 ನೇ ದಿನದ ಪುಣ್ಯತಿಥಿಯನ್ನು ಧ್ರುವಾ ಫಾರ್ಮ್‌ ಹೌಸ್‌ನಲ್ಲಿ ಮಾಡಲಾಗುತ್ತಿದೆ. 

ಅಜಯ್‌ ದೇವಗನ್‌ರ ಫಸ್ಟ್‌ಲವ್‌ ಕಾಜೋಲ್‌ ಅಲ್ಲ.. ಮತ್ಯಾರು?

ಶಾನೆ ಟಾಪಾಗವ್ಳೆ ಹುಡುಗಿ ಅದಿತಿ ಪ್ರಭುದೇವ ರಾಗಿ ರೊಟ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ.