ಕೆಜಿಎಫ್‌ ಸಂಭಾವನೆ ರಿವೀಲ್ ಮಾಡಿದ ರಾಕಿಭಾಯ್..!

ಕೆಜಿಎಫ್‌ ಸಂಭಾವನೆ ರಿವೀಲ್ ಮಾಡಿದ ರಾಕಿಭಾಯ್..!

Suvarna News   | Asianet News
Published : Jan 08, 2020, 01:43 PM IST

ರಾಕಿಭಾಯ್ ಯಶ್ ಕೆಜಿಎಫ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದ್ರು ಅನ್ನೋ ಬಗ್ಗೆ ತುಂಬಾನೇ ಚರ್ಚೆ ಗಾಂಧಿನಗರದಲ್ಲಿ ನಡೆಯುತ್ತಿದೆ.  ಆದರೆ ಯಶ್ ಪೇಮೆಂಟ್‌ಗೆ ಕೆಲಸ ಮಾಡೋದು ಬಿಟ್ಟು ಬಹಳ ದಿನವೇ ಆಗಿದೆ ಅನ್ನೋದು ನಿಮಗೆ ಗೊತ್ತಾ? ಆ ಕುತೂಹಲದ ಸ್ಟೋರಿಯನ್ನ ಸ್ವತಃ ಯಶ್ ಹೇಳ್ತಾರೆ ಕೇಳಿ..! 

ಕೆಜಿಎಫ್ ಸಿನಿಮಾಗೆ    ಸಂಭಾವನೆ  ಎಷ್ಟು? ಈ ಪ್ರಶ್ನೆ ಕೇಳಿದ ಕೂಡಲೇ ಆಯಾ ಸ್ಟಾರ್ ಅಭಿಮಾನಿಗಳು ನಮ್ಮ ಬಾಸ್ ಅಂತ ಶುರು ಮಾಡಬಹುದು. ಅದು ಸುದೀಪ್, ದರ್ಶನ್ ಪುನೀತ್ ಯಶ್ ಹೀಗೆ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತೆ.  ಸ್ಟಾರ್ ನಟರ ಸಿನಿಮಾಗಳು ಈಗ ಕನ್ನಡಕ್ಕೆ ಮಾತ್ರ ಸಿಮಿತವಾಗಿಲ್ಲ. ಬದಲಿಗೆ ಎಲ್ಲ ಈ ಬಿಗ್ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌಂಡ್ ಮಾಡುತ್ತಿವೆ.

ಹೀಗಾಗಿ  ಹಲವು ಸ್ಟಾರ್‌ಗಳು ಕನ್ನಡದಲ್ಲಿ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಅದರಲ್ಲೂ  ರಾಕಿಭಾಯ್ ಯಶ್ ಕೆಜಿಎಫ್ ಸಿನಿಮಾಗೆ ಎಷ್ಟು ಸಂಭಾವನೆ ಪಡೆದ್ರು ಅನ್ನೋ ಬಗ್ಗೆ ತುಂಬಾನೇ ಚರ್ಚೆ ಗಾಂಧಿನಗರದಲ್ಲಿ ನಡೆಯುತ್ತಿದೆ.  ಆದರೆ ಯಶ್ ಪೇಮೆಂಟ್‌ಗೆ ಕೆಲಸ ಮಾಡೋದು ಬಿಟ್ಟು ಬಹಳ ದಿನವೇ ಆಗಿದೆ ಅನ್ನೋದು ನಿಮಗೆ ಗೊತ್ತಾ? ಆ ಕುತೂಹಲದ ಸ್ಟೋರಿಯನ್ನ ಸ್ವತಃ ಯಶ್ ಹೇಳ್ತಾರೆ ಕೇಳಿ..! 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?