May 9, 2021, 4:34 PM IST
ನಟ ಸುದೀಪ್ ಈ ಹಿಂದೆ ಏಷ್ಯಾನೆಟ್ ಸುವರ್ಣಗೆ ನೀಡಿದ ಸಂದರ್ಶನವೊಂದರಲ್ಲಿ ಜೀವನದ ಬಗ್ಗೆ ಸಿಂಪಲ್ ಸಲಹೆ ನೀಡಿದ್ದರು. ಮೂರು ವಾರಗಳ ಬೆಡ್ ರೆಸ್ಟ್ನಲ್ಲಿದ್ದ ಸುದೀಪ್ ಮತ್ತೆ ಅದೇ ಸಾಲುಗಳನ್ನು ನೆನಪಿಸಿಕೊಂಡಿದ್ದಾರೆ. ನಿಮಗೂ ಈ ಸಲಹೆ ಸಹಾಯ ಆಗಬಹುದು ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment