ಮಾಜಿ ಮುಖ್ಯಮಂತ್ರಿ ಪುತ್ರ, ಸ್ಯಾಂಡಲ್‌ವುಡ್ ಹ್ಯಾಂಡ್‌ಸಮ್ ಗೈ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದು, ರೇವತಿ ಎಂಬುವವರನ್ನು ಕೈ ಹಿಡಿಯಲು ಗುರು ಹಿರಿಯರ ಅನುಮತಿಯೊಂದಿಗೆ ನಿರ್ಧರಿಸಿದ್ದಾರೆ. ಇದೀಗ ಗುರು- ಹಿರಿಯರು ಇವರಿಬ್ಬರ ನಿಶ್ಚಿತಾರ್ಥದ ಡೇಟನ್ನೂ ಫಿಕ್ಸ್ ಮಾಡಿದ್ದಾರೆ. ಶಾಸ್ತ್ರದ ಪ್ರಕಾರ ಎರಡೂ ಮನೆಯವರು ಮತ್ತೊಬ್ಬರ ಮನೆಗೆ ಹೋಗಿದ್ದಾರೆ. ಫೆಬ್ರವರಿಯಲ್ಲಿ ನಿಶ್ಚಿತಾರ್ಥ. ಯಾವಾಗ?
ಮಾಜಿ ಮುಖ್ಯಮಂತ್ರಿ ಪುತ್ರ, ಸ್ಯಾಂಡಲ್‌ವುಡ್ ಹ್ಯಾಂಡ್‌ಸಮ್ ಗೈ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದು, ರೇವತಿ ಎಂಬುವವರನ್ನು ಕೈ ಹಿಡಿಯಲು ಗುರು ಹಿರಿಯರ ಅನುಮತಿಯೊಂದಿಗೆ ನಿರ್ಧರಿಸಿದ್ದಾರೆ.
ನಿಖಿಲ್ ಮದುವೆಯಾಗೋ ಹುಡುಗಿ ರೇವತಿ ಏನ್ ಓದಿದ್ದಾರೆ? ಏನ್ ಮಾಡ್ತಿದ್ದಾರೆ?
ಇದೀಗ ಗುರು- ಹಿರಿಯರು ಇವರಿಬ್ಬರ ನಿಶ್ಚಿತಾರ್ಥದ ಡೇಟನ್ನೂ ಫಿಕ್ಸ್ ಮಾಡಿದ್ದಾರೆ. ಶಾಸ್ತ್ರದ ಪ್ರಕಾರ ಎರಡೂ ಮನೆಯವರು ಮತ್ತೊಬ್ಬರ ಮನೆಗೆ ಹೋಗಿದ್ದಾರೆ. ಫೆಬ್ರವರಿಯಲ್ಲಿ ನಿಶ್ಚಿತಾರ್ಥ. ಯಾವಾಗ?