ರೇವತಿ ನನಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್ ; ಭಾವೀ ಪತ್ನಿ ಬಗ್ಗೆ ನಿಖಿಲ್ ಮಾತುಗಳಿವು!

ರೇವತಿ ನನಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್ ; ಭಾವೀ ಪತ್ನಿ ಬಗ್ಗೆ ನಿಖಿಲ್ ಮಾತುಗಳಿವು!

Suvarna News   | Asianet News
Published : Jan 28, 2020, 11:46 AM IST

ನಿಖಿಲ್ ಕುಮಾರಸ್ವಾಮಿ ಯಾರನ್ನು ಮದುವೆ ಆಗ್ತಾರೆ ಎನ್ನುವ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದಾರೆ ನಿಖಿಲ್.  ಭಾವಿ ಪತ್ನಿ ರೇವತಿ ಬಗ್ಗೆ ಸುವರ್ಣ ನ್ಯೂಸ್ ಜೊತೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. 

ಬೆಂಗಳೂರು (ಜ. 28): ನಿಖಿಲ್ ಕುಮಾರಸ್ವಾಮಿ ಯಾರನ್ನು ಮದುವೆ ಆಗ್ತಾರೆ ಎನ್ನುವ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದಾರೆ ನಿಖಿಲ್.  ಭಾವಿ ಪತ್ನಿ ರೇವತಿ ಬಗ್ಗೆ ಸುವರ್ಣ ನ್ಯೂಸ್ ಜೊತೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. 

'ರೇವತಿ ನನಗೆ ಪರ್ಫೆಕ್ಸ್ ಸಂಗಾತಿ. ಅವರು ನನ್ನ ಲೈಫ್ ಪಾಟ್ನರ್ ಆಗ್ತಿರೋದಕ್ಕೆ ಖುಷಿ ಆಗಿದೆ. ನಮ್ಮ ಅಪ್ಪ ಅಮ್ಮ ಒಳ್ಳೆಯ ಹುಡುಗಿಯನ್ನೇ ನೋಡುತ್ತಾರೆ ಎಂಬ ನಂಬಿಕೆಯಿತ್ತು. ಹಾಗೆಯೇ ಆಗಿದೆ. 
ನಮ್ಮ ಅಪ್ಪ ಈಗಲೇ ರೇವತಿ ಅವರನ್ನ ಮಗಳೇ ಅಂತ ಕರೆಯುತ್ತಿದ್ದಾರೆ. ನಮ್ಮ ಅಮ್ಮ ಕೂಡ ರೇವತಿಯನ್ನ ಮೆಚ್ಚಿಕೊಂಡಿದ್ಧಾರೆ. ನಮ್ಮ ಮನೆಗೆ ಬರೋ ರೇವತಿಯನ್ನ ತುಂಬಾ ಚೆನ್ನಾಗಿ ನೋಡಿಕೋಳ್ತೀವಿ.  ಅವಳಿಗೆ ಎಲ್ಲ ರೀತಿಯಿಂದಲೂ ನನ್ನ ಸಪೋರ್ಟ್ ಇರುತ್ತದೆ' ಎಂದು ನಿಖಿಲ್ ಹೇಳಿದ್ದಾರೆ.  

 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?