ಕಾಶ್ಮೀರ ಭೂಮಿ ಮೇಲಿನ ಸ್ವರ್ಗ; ಟ್ರಿಪ್ ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್

Apr 19, 2020, 11:22 AM IST

ಕಿಚ್ಚ ಸುದೀಪ್ ಹೆಬ್ಬುಲಿ ಶೂಟಿಂಗ್‌ಗೆ ಕಾಶ್ಮೀರಕ್ಕೆ ಹೋದಾಗಿನ ನೆನಪುಗಳನ್ನು ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.  ಭೂಮಿ ಮೇಲಿನ ಸ್ವರ್ಗ ಎಂದು ಕಾಶ್ಮೀರವನ್ನು ವರ್ಣಿಸಿದ್ದಾರೆ. ಬಿಡುವಿನ ಸಮಯದಲ್ಲಿ ಮಾಡಿದ ತರ್ಲೆ, ತಮಾಷೆ, ಕ್ರಿಕೆಟ್ ಎಲ್ಲವುಗಳನ್ನು ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ! 

`ಫ್ಯಾಂಟಮ್' ಸುದೀಪ್‌ಗೆ ಇಷ್ಟವಾಗಿದ್ದೇಕೆ ಗೊತ್ತಾ? ಅನೂಪ್ ಸಂದರ್ಶನ