Oct 17, 2021, 3:21 PM IST
ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆದ ಎರಡು ಬಿಗ್ ಬಜೆಟ್ ಸಿನಿಮಾ ಸಲಗ ಮತ್ತು ಕೋಟಿಗೊಬ್ಬ 3 ಬಾ ಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿದೆ. ಒಂದು ಮಾಸ್ ಸಿನಿಮಾ ಮತ್ತೊಂದು ಕ್ಲಾಸ್ ಸಿನಿಮಾ, ವೀಕೆಂಡ್ನಲ್ಲಿ ವೀಕ್ಷಕರಿಗೆ ಮಜವೋ ಮಜಾ. ಎರಡು ಸಿನಿಮಾಗಳು ವೀಕೆಂಡ್ಗೂ ಮೊದಲೇ ಎಷ್ಟು ಕಲೆಕ್ಟ್ ಮಾಡಿದೆ ಗೊತ್ತಾ? ಈ ವಿಡಿಯೋ ನೋಡಿ..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment