ನಿಖಿಲ್ ಕುಮಾರಸ್ವಾಮಿ - ರೇವತಿ ಕಲ್ಯಾಣಕ್ಕೆ ಕೆಲವೇ ದಿನಗಳು ಬಾಕಿಯಿವೆ. ನಿಖಿಲ್ ಮದುವೆ ಆಗ್ತಿರೋ ಹುಡುಗಿ ಎಂ. ಕೃಷ್ಣಪ್ಪನವರ ಸಹೋದರ ಸಂಬಂಧಿ ಎನ್ನುವುದು ಬಿಟ್ಟರೆ ಹೆಚ್ಚಿನ ಮಾಹಿತಿಯನ್ನೂ ಎಲ್ಲಿಯೂ ಬಿಟ್ಟು ಕೊಟ್ಟಿರಲಿಲ್ಲ. ರೇವತಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ರಿವೀಲ್ ಆಗಿದೆ. ಇಲ್ಲಿದೆ ನೋಡಿ!