ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!

Published : Jul 03, 2022, 02:50 PM ISTUpdated : Jul 03, 2022, 02:55 PM IST

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಆದರೂ ನೀ ಹೇಳದೆ ಒದ್ದಾಡಿಸು....ಈ ಸಾಲುಗಳನ್ನ ಕೇಳಿದ್ರೆ ಮತ್ತದೆ ಮುಂಗಾರು ಮಳೆಯಲ್ಲಿ ನೆನದ ಅನುಭವ ಆಗೋದು ಗ್ಯಾರೆಂಟಿ. ಇದು ಗಾಳಿಪಟ-೨ ಸಿನಿಮಾದ ಹಾಡು.  
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗಾಗಿ ರಿಲೀಸ್ ಆಗಿದೆ. 

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಆದರೂ ನೀ ಹೇಳದೆ ಒದ್ದಾಡಿಸು....ಈ ಸಾಲುಗಳನ್ನ ಕೇಳಿದ್ರೆ ಮತ್ತದೆ ಮುಂಗಾರು ಮಳೆಯಲ್ಲಿ ನೆನದ ಅನುಭವ ಆಗೋದು ಗ್ಯಾರೆಂಟಿ. ಇದು ಗಾಳಿಪಟ-೨ (Galipata 2) ಸಿನಿಮಾದ ಹಾಡು.  
ಗೋಲ್ಡನ್ ಸ್ಟಾರ್ ಗಣೇಶ್ (Ganesh) ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗಾಗಿ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಮತ್ತದೆ ಹಳೆ ಗಾಳಿಪಟ ಟೀಂ ಒಂದಾಗಿದೆ.

ಗಣೇಶ್ ಹಾಡುಗಳು ಅಂದ್ರೆ ಹಾಗೆ. ಒಮ್ಮೆ ಕೇಳಿದ್ರೆ ಸಾಕು ಫ್ರೆಶ್ ಅನ್ನಿಸೋ ಫೀಲ್ ಕೊಟ್ಟಿಬಿಡುತ್ತೆ. ಕೆಲ ವರ್ಷಗಳಿಂದ ಈ ಫ್ರೆಶ್ ಫೀಲ್ ಅನ್ನು ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳಿಗಾಗಿ ಮತ್ತೆ ಗಣೇಶ್ , ಯೋಗರಾಜ್ ಭಟ್ರು, ಜಯಂತ್ ಕಾಯ್ಕಿಣಿ, ಅರ್ಜುನ್ ಜನ್ಯ ಒಂದಾಗಿದ್ದಾರೆ. 

ಗಾಳಿಪಟ2 ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು ಚಿತ್ರದಲ್ಲಿ ಗಣೇಶ್ , ವೈಭವಿ ಸೇರಿದಂತೆ ಅದ್ದೂರಿ ತಾರಾಬಳಗವಿದೆ..ಇನ್ನು ಚಿತ್ರವನ್ನ ಯೋಗರಾಜ್ ಭಟ್ಟರು ನಿರ್ದೇಶನ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ..ಉಮಾ ಎಂ ರಮೇಶ್ ರೆಡ್ಡಿ ಸಿನಿಮಾವನ್ನ ನಿರ್ಮಾಣ ಮಅಡುತ್ತಿದ್ದಾರೆ.ಸದ್ಯ ಬಿಡುಗಡೆ ಆಗಿರೋ ಎರಡು ಸಾಂಗ್ ಗಳು ಹಿಟ್ ಆಗಿದ್ದು ಸಾಂಗ್ ಮೇಕಿಂಗ್ , ಪೋಸ್ಟರ್ ಎಲ್ಲವೂ ಫ್ರೆಶ್ ಫೀಲ್ ಕೊಡ್ತಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?