10 ತಿಂಗಳ ಬಳಿಕ ಥಿಯೇಟರ್‌ಗಳು ಹೌಸ್‌ಫುಲ್ ಆಗಿರುವುದನ್ನು ಕಂಡು ನಿರ್ದೇಶಕರು, ನಿರ್ಮಾಪಕರು ಮಾತ್ರವಲ್ಲದೇ ಚಿತ್ರ ಮಂದಿರದ ಮಾಲೀಕರೂ ಸಂತಸ ಪಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಂ, ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಹಾಗೂ ವಿನೋದ್ ಪ್ರಭಾಕರ್ ಶ್ಯಾಡೋ ಸಿನಿಮಾ ಇಂದು ಬಿಡುಗಡೆಯಾಗಿವೆ. ಜಾನಪದ ಕಲೆ ಡೋಲು ಬಡಿದು ಪ್ರೇಕ್ಷಕರನ್ನು ವೆಲ್ ಕಮ್ ಮಾಡಿಕೊಳ್ಳುತ್ತಿರೋ ಡೊಳ್ಳು ಕುಣಿತದ ಕಲಾವಿದರು.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment