ಮತ್ತೆ ಗಂಡ್​ ಹೈಕ್ಳ ಹಾರ್ಟ್​ಗೆ ಹಾಯ್ ಎಂದ ಕಣ್ಸನ್ನೆ ಕ್ಯೂಟಿ: ಶ್ರೇಯಸ್​ ಜೊತೆ ಪ್ರಿಯಾ ಪ್ಯಾರ್!

ಮತ್ತೆ ಗಂಡ್​ ಹೈಕ್ಳ ಹಾರ್ಟ್​ಗೆ ಹಾಯ್ ಎಂದ ಕಣ್ಸನ್ನೆ ಕ್ಯೂಟಿ: ಶ್ರೇಯಸ್​ ಜೊತೆ ಪ್ರಿಯಾ ಪ್ಯಾರ್!

Published : Jan 20, 2025, 04:04 PM IST

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಒಂದ್ ಕಣ್ ಹೊಡೆದ್ರೆ ಸಾಕು..? ಗಂಡ್ ಹೈಕ್ಳ ಹೃದಯಾ ಹಾಯ್ ಹಾಯ್ ಅನ್ನುತ್ತೆ. ಈಗ ಪ್ರಿಯಾ ವಾರಿಯರ್ ಆಫ್ಟರ್​ ಎ ಲಾಂಗ್ ಟೈಮ್ ತಗೋಂಡು ಕನ್ನಡ ಸಿನಿ ಪ್ರೇಕ್ಷಕರಿಗೆ ಕಣ್  ಹೊಡೆಯೋಕೆ ಸಜ್ಜಾಗಿದ್ದಾರೆ.

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಒಂದ್ ಕಣ್ ಹೊಡೆದ್ರೆ ಸಾಕು..? ಗಂಡ್ ಹೈಕ್ಳ ಹೃದಯಾ ಹಾಯ್ ಹಾಯ್ ಅನ್ನುತ್ತೆ. ಈಗ ಪ್ರಿಯಾ ವಾರಿಯರ್ ಆಫ್ಟರ್​ ಎ ಲಾಂಗ್ ಟೈಮ್ ತಗೋಂಡು ಕನ್ನಡ ಸಿನಿ ಪ್ರೇಕ್ಷಕರಿಗೆ ಕಣ್  ಹೊಡೆಯೋಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಪ್ರಿಯಾ ವಾರಿಯರ್​​​​​ ಪ್ರಿಯವಾಗೋಕೆ ಹೊರಟಿರೋದ ಯಾವ ಸಿನಿಮಾದಲ್ಲಿ ಅಂತೀರಾ..? ಅದೇ ವಿಷ್ಣುಪ್ರಿಯಾ. ಪ್ರಿಯಾ ವಾರಿಯರ್​.. ಜೆಸ್ಟ್ ಒಂದೇ ಒಂದು ಕಣ್​ಸನ್ನೆಯಿಂದ ಸೌತ್ ಸಿನಿ ಜಗತ್ತಲ್ಲಿ ಗಂಡ್ ಹೈಕ್ಳ ಹಾರ್ಟ್​ಗೆ ಲಗ್ಗೆ ಇಟ್ಟಿದ್ರು. ಪ್ರಿಯಾ ವಾರಿಯರ್​ ಗೆ ಸ್ಟಾರ್ ಇಮೇಜ್ ತಂದುಕೊಟ್ಟಿದ್ದು ಇದೇ ಕಣ್ಸನ್ನೆ. 

ಈಗ ಈ ಕ್ಯೂಟಿ ಕನ್ನಡಿಗರಿಗೆ ಪ್ರಿಯಾವಾಗೋಕೆ ಹೊರಟಿದ್ದಾರೆ. ಅದು ಹೆಸರಾಂತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ನಟಿಸಿರೋ ವಿಷ್ಣುಪ್ರಿಯಾ ಸಿನಿಮಾ ಮೂಲಕ. ಇದೀಗ ವಿಷ್ಣುಪ್ರಿಯಾ ಲವ್ ಸಾಂಗ್ ರಿಲೀಸ್​ ಆಗಿದೆ. ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಮತ್ತು ಮಲೆಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ  ತೊಂಭತ್ತರ ದಶಕದಲ್ಲಿ ನಡೆಯುವ ಉತ್ಕಟ ಪ್ರೇಮ ಕಥೆ ಹೇಳುವ ಚಿತ್ರ ವಿಷ್ಣುಪ್ರಿಯ. ಈ ಚಿತ್ರವನ್ನು  ಡಾ. ಕೆ.ಮಂಜುನಿರ್ಮಿಸಿದ್ದಾರೆ. ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 21 ರಂದು ರಾಜ್ಯಾದ್ಯಂತ ವಿಷ್ಣುಪ್ರಿಯಾ ತೆರೆ ಕಾಣುತ್ತಿದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?