ಡಾಲಿ ಪ್ರಪೋಸ್‌ನಿಂದ ಅನುಭವಿಸಲಾರದ ಕಷ್ಟ ಅನುಭವಿಸಿದೆ: ಅಮೃತಾ ಅಯ್ಯಂಗಾರ್

ಡಾಲಿ ಪ್ರಪೋಸ್‌ನಿಂದ ಅನುಭವಿಸಲಾರದ ಕಷ್ಟ ಅನುಭವಿಸಿದೆ: ಅಮೃತಾ ಅಯ್ಯಂಗಾರ್

Published : Jul 04, 2022, 04:42 PM ISTUpdated : Jul 04, 2022, 05:55 PM IST

ಡಾಲಿ ಧನಂಜಯ್ ಅಮೃತಾ ಅಯ್ಯಂಗರ್  ಸ್ಯಾಂಡಲ್ವುಡ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿರೋ ಜೋಡಿ.  ಇವ್ರಿಬ್ಬರು ಸಿನಿಮಾದಲ್ಲಿ ಎಷ್ಟು ಬ್ಯುಸಿ ಆಗಿದ್ದಾರೋ, ಗಾಸಿಪ್ ಪ್ರಿಯರನ್ನ ಅಷ್ಟೇ ಬ್ಯುಸಿಯಾಗಿಸಿದೆ  ಇವರಿಬ್ಬರ ಲವ್ ಸುದ್ದಿ. 
 

ಡಾಲಿ ಧನಂಜಯ್ ಅಮೃತಾ ಅಯ್ಯಂಗರ್  ಸ್ಯಾಂಡಲ್ವುಡ್ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿರೋ ಜೋಡಿ.  ಇವ್ರಿಬ್ಬರು ಸಿನಿಮಾದಲ್ಲಿ ಎಷ್ಟು ಬ್ಯುಸಿ ಆಗಿದ್ದಾರೋ, ಗಾಸಿಪ್ ಪ್ರಿಯರನ್ನ ಅಷ್ಟೇ ಬ್ಯುಸಿಯಾಗಿಸಿದೆ  ಇವರಿಬ್ಬರ ಲವ್ ಸುದ್ದಿ.

 

ಯಾಕಂದ್ರೆ ಡಾಲಿ ಧನಂಜಯ್ ಹಾಗು ಅಮೃತಾ ಅಯ್ಯಂಗರ್ ಇಬ್ಬರು ಪ್ರೀತಿಸುತ್ತಿದ್ದಾರೆ ಅಂತ ಚಿತ್ರರಂಗದಾದ್ಯಂತ ಗುಲ್ಲೆದ್ದಿದೆ.  ಇದಕ್ಕೆ ತುಪ್ಪ ಸುರಿಯವಂತೆ ಕಾರ್ಯಕ್ರಮ ಒಂದರಲ್ಲಿ ಡಾಲಿ ಕ್ಯೂಟ್ ಬೇಬ್ ಅಮೃತಾ ಮುಂದೆ ಮಂಡಿ ಊರಿ ಗುಲಾಬಿ ಕೊಟ್ಟು ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ರು. ಈ ಪ್ರೇಮ ನಿವೇಧನೆ ವೀಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗಿ ವೈರಲ್ ಆಗಿತ್ತು. ಆದ್ರೆ ಈಗ ಡಾಲಿ ಮಾಡಿದ ಪ್ರಪೋಸ್ ಬಗ್ಗೆ ಅಮೃತಾ ಮೌನ ಮುರಿದಿದ್ದು, ಡಾಲಿ ಮಾಡಿದ ಪ್ರಪೋಸ್ನಿಂದ ನಾನು ಅನುಭವಿಸಭಾರದ ಕಷ್ಟವನ್ನೆಲ್ಲಾ ಅನುಭವಿಸಿ ಬಿಟ್ಟೆ ಅಂದಿದ್ದಾರೆ.. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?