'ಅವತಾರ ಪುರುಷ' ಚಿತ್ರದ ಪ್ರಿ-ರಿಲೀಸ್‌ ಈವೆಂಟ್‌ನಲ್ಲಿ ಧ್ರುವಾ ಸರ್ಜಾರನ್ನು ಹೊಗಳಿದ ಶರಣ್

'ಅವತಾರ ಪುರುಷ' ಚಿತ್ರದ ಪ್ರಿ-ರಿಲೀಸ್‌ ಈವೆಂಟ್‌ನಲ್ಲಿ ಧ್ರುವಾ ಸರ್ಜಾರನ್ನು ಹೊಗಳಿದ ಶರಣ್

Published : May 03, 2022, 03:47 PM ISTUpdated : May 03, 2022, 03:57 PM IST

'ನನಗೊಂದು‌ ಪ್ರಾಬ್ಲಂ ಇದೆ. ನನಗೆ ಶುರು ಮಾಡೋಕೆ ಬರಲ್ಲ. ಶುರುಮಾಡಿದ್ರೆ ನಿಲ್ಲಿಸೋಕೆ ಬರಲ್ಲ. ನಾನು 100+ ಸಿನಿಮಾ ಮಾಡಿದ್ದೇನೆ. ಆದ್ರೆ ಸಾಯಿಕುಮಾರ್ (Sai Kumar) ಸರ್ ಜೊತೆ ಹಾಗು ಭವ್ಯ (Bhavya) ಮೇಡಂ ಜೊತೆ ಅಭಿನಯಿಸೋ ಅವಕಾಶ ಸಿಕ್ಕಿರಲಿಲ್ಲ. ಈಗ ಚಾನ್ಸ್ ಸಿಕ್ಕಿದೆ. ಭವ್ಯ ಮೇಡಂ ಸಿನಿಮಾ ಟಿಕೆಟ್ ಗಾಗಿ ಮುಖ ಮೂತಿಯನ್ನೆಲ್ಲಾ ಕಿತ್ತುಕೊಂಡು ಟಿಕೆಟ್ ಪಡೆದು ಸಿನಿಮಾ‌ ನೋಡಿದ್ದೆ' ಎಂದು ಅವತಾರ ಪುರುಷ ಟ್ರೇಲರ್‌ ಲಾಂಚ್‌ನಲ್ಲಿ ನಟ ಶರಣ್ (Sharan)ಹೇಳಿದರು. 

ಈ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ (Dhruva sarja) ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು. ಸಿಂಪಲ್‌ ಸುನಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. ಈ ಚಿತ್ರ ಮೇ 6ರಂದು ಬಿಡುಗಡೆಯಾಗುತ್ತಿದೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more