Dec 19, 2020, 2:57 PM IST
ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿತ್ತು. ಗೋವಾದಲ್ಲಿ ಪ್ರೈವೆಟ್ ಸೆಲೆಬ್ರೇಷನ್ ಮಾಡಿದ್ದರು. ಈಗ ಪತ್ನಿ ಪ್ರೇರಣ ಹುಟ್ಟುಹಬ್ಬಕ್ಕೆ ಧ್ರುವ ರೋಮ್ಯಾಂಟಿಕ್ ಡೇಟ್ ಅರೇಂಜ್ ಮಾಡಿದ್ದಾರೆ. ಪಟಾಕಿ ಹೊಡೆದು ಕೇಕ್ ಕತ್ತರಿಸಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಹೇಗಿದೆ ನೋಡಿ ಸೆಲೆಬ್ರೇಷನ್ ವಿಡಿಯೋ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment