ಬ್ರದರ್ಸ್ ಫ್ರಂ ಅನದರ್ ಮದರ್ ಹಾಡು ಚಿತ್ರರಂಗದ ಗೆಳೆಯರ ಬಳಗಕ್ಕೆ ಮಾತ್ರವಲ್ಲದೇ, ಅನೇಕ ಅಭಿಮಾನಿಗಳಿಗೂ ಅನ್ವಯವಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿರುವ ರಾಬರ್ಟ್ ಚಿತ್ರದ ದೋಸ್ತಾ ಹಾಡು ಈಗ ಯೂಟ್ಯೂಬ್‌ನಲ್ಲಿ 12 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಟಿಕ್‌ಟಾಕ್‌ನಲ್ಲಂತೂ ಜನರು ತಮ್ಮ ಸ್ನೇಹಿತರ ಜೊತೆ ಈ ಹಾಡಿಗೆ ವಿಡಿಯೋ ಮಾಡಿ ಹೆಜ್ಜೆ ಹಾಕುತ್ತಿದ್ದಾರೆ.

ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ದಾಸ!
'ಶ್ರೀರಾಮ'ನ ಹಾಡಿನ ನಂತರ ಮತ್ತೊಂದು ಹಿಟ್ ಮಾಡಿದೆ ಈ ದೋಸ್ತಾ ಸಾಂಗ್...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment