Mar 22, 2020, 4:43 PM IST
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ಫ್ರೆಂಡ್ಸ್‌ಗೆಂದು ಸ್ಪೆಷಲ್ ಹಾಡೊಂದನ್ನು ಬಿಡುಗಡೆ ಮಾಡಿದೆ.
ಹಾಡಿನ ಹೆಸರು 'ಬ್ರದರ್ಸ್ ಫ್ರಂ ಅನದರ್ ಮದರ್' ಅಂತಿದ್ರೂ, ಹಾಡಿನ ವಿಶ್ಯೂಯಲ್‌ನಲ್ಲಿ ದರ್ಶನ್ ಆಪ್ತ ಸ್ನೇಹಿತರ ಫೋಟೋಗಳಿವೆ. ರಿಲೀಸ್ ಆಗಿ ಒಂದು ದಿನದಲ್ಲೇ ಲಕ್ಷಗಟ್ಟಲೆ ಹಿಟ್ ಪಡೆದುಕೊಂಡಿರುವ ಈ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment