ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?

ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?

Published : Dec 18, 2024, 11:46 AM ISTUpdated : Dec 18, 2024, 11:49 AM IST

ರೇಣುಕಾಸ್ವಾಮಿ ಸ್ವಾಮಿ ಮರ್ಡರ್​​ ಕೇಸ್​​ನ ಆರೋಪಿ ನಂ.1 ಪವಿತ್ರಾ ಗೌಡ ಬಿಡುಗಡೆಯಾಗಿದೆ. ಕಳೆದ ಶುಕ್ರವಾರ ದರ್ಶನ್ ಜೊತೆಗೆ ಪವಿತ್ರಾ ಗೌಡಗೂ ಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿತ್ತು. ಆದ್ರೆ ಮುಂದಿನ ಎರಡು ದಿನ ಕೋರ್ಟ್ ರಜೆ ಇದ್ದುದರಿಂದ  ಪವಿತ್ರಾ ಪರಪ್ಪನ ಅಗ್ರಹಾರದಲ್ಲೇ ..

ರೇಣುಕಾಸ್ವಾಮಿ ಮರ್ಡರ್​ ಕೇಸ್​​ನಲ್ಲಿ ಎ-1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ, ರಿಲೀಸ್ ಆಗಿದೆ. ಹೊರಬರ್ತಾನೇ ತಮ್ಮ ಕುಟುಂಬ ಸಮೇತ 'ದೈವ ದರ್ಶನ' ಪಡೆದು, ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿ 'ನಾ ನಿನ್ನ ಬಿಡಲಾರೆ' ಅನ್ನೋ ಸಂದೇಶವನ್ನೂ ಕೊಟ್ಟಿದ್ದಾರಾ? ಅದು ನಮಗೆ ಗೊತ್ತಿಲ್ಲ ..!

ರೇಣುಕಾಸ್ವಾಮಿ ಸ್ವಾಮಿ ಮರ್ಡರ್​​ ಕೇಸ್​​ನ ಆರೋಪಿ ನಂ.1 ಪವಿತ್ರಾ ಗೌಡ ಬಿಡುಗಡೆಯಾಗಿದೆ. ಕಳೆದ ಶುಕ್ರವಾರ ದರ್ಶನ್ ಜೊತೆಗೆ ಪವಿತ್ರಾ ಗೌಡಗೂ ಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿತ್ತು. ಆದ್ರೆ ಮುಂದಿನ ಎರಡು ದಿನ ಕೋರ್ಟ್ ರಜೆ ಇದ್ದುದರಿಂದ  ಪವಿತ್ರಾ ಪರಪ್ಪನ ಅಗ್ರಹಾರದಲ್ಲೇ ಕಳೆದು, ಸೋಮವಾರ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ, ಬಾಂಡ್ ಸಲ್ಲಿಸಿ, ಜೈಲಿಂದ ಹೊರಬಂದಾಗಿದೆ.

ಪರಪ್ಪನ ಅಗ್ರಹಾರದಿಂದ ಆಚೆ ಬಂದ ಪವಿತ್ರಾ ಗೌಡರನ್ನು ಅವರ ಫ್ಯಾಮಿಲಿ ತಲಘಟ್ಟಪುರ ವಜ್ರಮುನೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದೆ. ಈ ದೇವಸ್ಥಾನದ ಕಲ್ಯಾಣಿಯಲ್ಲಿ ಪವಿತ್ರಾ ಗೌಡ ಮುಳುಗಿದ ಬಳಿಕ, ದೇಗುಲದ ಅರ್ಚಕರು ಪವಿತ್ರಾಗೆ ತೀರ್ಥ ಸ್ನಾನ ಮಾಡಿಸಿದ್ದಾರೆ. ಪ್ರದಕ್ಷಿಣೆ ಹಾಕಿ ಮುನೇಶ್ವರ ದೇವರಿಗೆ ಕೈ ಮುಗಿದಿದ್ದಾರೆ ಪವಿತ್ರಾ ಗೌಡ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more