ಒಂದೇ ದಿನ ಶುಭ ಸುದ್ದಿ ಕೊಟ್ಟ ದರ್ಶನ್-ಪವಿತ್ರಾ ಗೌಡ, ಏನಿದು ಹೊಸ ಲೋಕ!

ಒಂದೇ ದಿನ ಶುಭ ಸುದ್ದಿ ಕೊಟ್ಟ ದರ್ಶನ್-ಪವಿತ್ರಾ ಗೌಡ, ಏನಿದು ಹೊಸ ಲೋಕ!

Published : Jan 23, 2025, 01:16 PM IST

ರೇಣುಕಾಸ್ವಾಮಿ ಮರ್ಡರ್​ ಕೇಸ್​​ನಲ್ಲಿ ಎ1 & ಎ2 ಆರೋಪಿಗಳಾಗಿ ಜೈಲು ಸೇರಿ ಜಾಮೀನು ಮೇಲೆ ಆಚೆ ಬಂದಿರೋ ಪವಿತ್ರಾ & ದರ್ಶನ್ ಮತ್ತೆ ಆಕ್ಟಿವ್ ಆಗಿದ್ದಾರೆ. ಒಂದೇ ದಿನ ಈ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ...

ರೇಣುಕಾಸ್ವಾಮಿ ಮರ್ಡರ್​ ಕೇಸ್​​ನಲ್ಲಿ ಎ1 & ಎ2 ಆರೋಪಿಗಳಾಗಿ ಜೈಲು ಸೇರಿ ಜಾಮೀನು ಮೇಲೆ ಆಚೆ ಬಂದಿರೋ ಪವಿತ್ರಾ & ದರ್ಶನ್ ಮತ್ತೆ ಆಕ್ಟಿವ್ ಆಗಿದ್ದಾರೆ. ಒಂದೇ ದಿನ ಈ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ತಮ್ಮ ಸಹೋದರ ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ನೋಡಿ ನಟ ದರ್ಶನ್ ಎಂಜಾಯ್ ಮಾಡಿದ್ದಾರೆ. ಇತ್ತ, ಪವಿತ್ರಾ ಗೌಡ ತಮ್ಮಹಳೆಯ 'ರೆಡ್ ಕಾರ್ಪೆಟ್ ಸ್ಟುಡಿಯೋ'ನ ರೀ ಓಪನ್ ಮಾಡಿ ಮತ್ತೆ ಬಲಗಾಲಿಟ್ಟು ಒಳಗೆ ಹೋಗಿದ್ದಾರೆ. 

ಹೌದು, ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಆರು ತಿಂಗಳು ಜೈಲು ಸೇರಿ, ಹೊರಬಂದಿರೋ ದರ್ಶನ್ ಅಂಡ್ ಪವಿತ್ರಾ ಗೌಡ, ಮತ್ತೆ ತಮ್ಮ ರೂಟಿನ್ ಲೈಫ್​ಗೆ ಮರಳ್ತಾ ಇದ್ದಾರೆ. ದರ್ಶನ್ ಫ್ಯಾಮಿಲಿ ಜೊತೆ ಟೈಮ್ ಕಳೀತಾ ಇದ್ರೆ, ಅತ್ತ ಪವಿತ್ರಾ ತನ್ನ ವ್ಯಾಪಾರ ವಹಿವಾಟು ಮತ್ತೆ ಶುರು ಮಾಡ್ಲಿಕ್ಕೆ ಸಜ್ಜಾಗ್ತಾ ಇದ್ದಾರೆ. 

ದರ್ಶನ್ ಸೋದರ ದಿನಕರ್ ಡೈರೆಕ್ಟ್ ಮಾಡಿರೋ ರಾಯಲ್ ಸಿನಿಮಾ ಇದೇ ವಾರಾಂತ್ಯಕ್ಕೆ ತೆರೆಗೆ ಬರ್ತಾ ಇದೆ. ದರ್ಶನ್ ತನ್ನ ಫ್ಯಾಮಿಲಿ ಜೊತೆಗೆ ಸ್ಪೆಷಲ್ ಶೋನಲ್ಲಿ ಈ ಸಿನಿಮಾ ನೋಡಿ ತಮ್ಮನಿಗೆ ಶುಭ ಹಾರೈಸಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ತಾಯಿ ಮೀನಾ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಇಡೀ ತೂಗುದೀಪ ಫ್ಯಾಮಿಲಿ ಸದಸ್ಯರು ಒಟ್ಟಾಗಿ ಸಿನಿಮಾ ವೀಕ್ಷಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?