Apr 26, 2020, 3:54 PM IST
ತಿಂಗಳುಗಟ್ಟೆಲೆ ಮನೆಯಲ್ಲಿಯೇ ಕುಳಿತು ಟೈಂ ಪಾಸ್ ಮಾಡುತ್ತಿರುವ ಸೆಲೆಬ್ರಿಟಿಗಳು ಇತ್ತೀಚಿಗೆ ಹೊಸ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ...
ಕ್ವಾರೆಂಟೈನ್‌ನ ಹೊಸ ಚಾಲೆಂಜ್ - ಬರೀ ಮೈಗೆ ದಿಂಬಿನ ಡ್ರೆಸ್! .
ಚಾಲೆಂಜ್ ತುಂಬಾ ಸಿಂಪಲ್ ಒಂದು ಡಿಂಬು ಹಾಗೂ ಬೆಲ್ಟ್ ಇದ್ರೆ ಸಾಕು, ನೀವೇ ನೋಡಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ವೀಕ್ಷಿಸಿ: Suvarnanews Entertainment