ಕೆಜಿಎಫ್‌ 2ನಿಂದ ಅನಂತ್‌ನಾಗ್ ಹೊರ ಬಂದಿದ್ದೇಕೆ..? ಏನು ರೀಸನ್

Feb 3, 2021, 3:13 PM IST

ಕೆಜಿಎಫ್ ಚಾಪ್ಟರ್ 2 ಟೀಸರ್ ನೋಡಿದವರೆಲ್ಲಾ ಕೇಳಿದ್ದು ಅನಂತ್‌ನಾಗ್ ಅವರು ಸಿನಿಮಾದಲ್ಲಿಲ್ವಾ...? ಎಂಬ ಪ್ರಶ್ನೆ. ಹಾಗಾದ್ರೆ ನಿಜಕ್ಕೂ ಅನಂತ್‌ನಾಗ್ ಅವರು ಸಿನಿಮಾದಲ್ಲಿಲ್ವಾ..?

ವಿಕ್ರಾಂತ್ ರೋಣನಿಗೂ ಮುನ್ನ ಕೋಟಿಗೊಬ್ಬ 3 ರಿಲೀಸ್..! ಏನಂತಾರೆ ಸುದೀಪ್

ಅನಂತ್‌ನಾಗ್ ಅವರ ಸ್ಥಾನಕ್ಕೆ ಪ್ರಕಾಶ್ ರಾಜ್ ಅವರು ಬಂದಿದ್ದಾರಾ..? ಹಾಗಿದ್ರೆ ಅನಂತ್‌ನಾಗ್ ಇರೋದಿಲ್ವಾ..? ಅವರು ಸಿನಿಮಾದಿಂದ ಹೊರಗೆ ಹೋಗಿದ್ದು ಹೇಗೆ..? ಇಲ್ಲಿ ನೋಡಿ ವಿಡಿಯೋ