ವಿಷ್ಣುಪ್ರಿಯ ಟೀಸರ್: ಕಣ್ಸನ್ನೆ ಹುಡುಗಿ ಮತ್ತೆ ವೈರಲ್

Mar 27, 2021, 10:02 AM IST

ವಿಷ್ಣುಪ್ರಿಯಾ ಟೀಸರ್ ವೈರಲ್ ಆಗಿದೆ. ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರೋ ಸಿನಿಮಾದ ಟೀಸರ್ ಎಲ್ಲ ಕಡೆ ಸದ್ದು ಮಾಡುತ್ತಿದ್ದು, ವೈರಲ್ ಆಗಿದೆ.

ಅಲ್ಲು ಸಿನಿಮಾದಲ್ಲಿ ಫಹಾದ್ ವಿಲನ್: ಮಾಲಿವುಡ್ ಸ್ಟಾರ್‌ಗೆ ಭರ್ಜರಿ ಸಂಭಾವನೆ...

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಅಭಿನಯಿಸುತ್ತಿರೋ ಸಿನಿಮಾ ಟೀಸರ್ ಸದ್ಯ ಎಲ್ಲರ ಮೆಚ್ಚುಗೆ ಗಳಿಸಿದೆ. ಇಲ್ನೋಡಿ ವಿಡಿಯೋ