Dec 13, 2020, 12:36 PM IST
ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಒಬ್ಬರನ್ನೊಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇವರಿಬ್ಬರ ಬಗ್ಗೆ ಕೇಳಿ ಬರುತ್ತಿರುವ ಗಾಸಿಪ್‌ಗೆ ಇಲ್ಲೊಂದು ಕ್ಲಾರಿಟಿ ನೀಡಿದ್ದೀವಿ. ಗುಡ್ ನ್ಯೂಸ್ ಅಂದತಕ್ಷಣ ಬೇರೊಂದು ಕಲ್ಪನೆಗೆ ಜಾರ ಬೇಡಿ ಇಲ್ಲಿರುವುದು ಬೇರೆಯೇ ಸುದ್ದಿ. ಒಮ್ಮೆ ನೀವೇ ನೋಡಿ ಆ ನಂತರ ಕಮೆಂಟ್ ಮಾಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment