ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

Jan 4, 2020, 11:01 AM IST

ಹೊಸವರ್ಷವನ್ನು ಕೆನಡಾದಲ್ಲಿ ಸೆಲಬ್ರೇಟ್ ಮಾಡಿದ್ದಾರೆ.  ಪ್ರಿಯತಮೆ ನಿವೇದಿತಾ ಗೌಡಗೆ ಅಲ್ಲಿಂದಲೇ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ನೋ ಬೌಲ್ ಮಾಡಿ ಗೊಂಬೆಗೆ ಡೆಡಿಕೇಟ್ ಮಾಡಿದ್ದಾರೆ. ಚಂದನ್, ನಿವೇದಿತಾಗೆ ವಿಶ್ ಮಾಡಿದ್ದು ಹೀಗಿತ್ತು ನೋಡಿ!