ಅಪ್ಪು ಬರುವಿಕೆಗಾಗಿ ಈಗಲೂ ಕಾಯುತ್ತಿರುವ ಪ್ರೀತಿಯ ಸ್ನೇಹಿತರು!

ಅಪ್ಪು ಬರುವಿಕೆಗಾಗಿ ಈಗಲೂ ಕಾಯುತ್ತಿರುವ ಪ್ರೀತಿಯ ಸ್ನೇಹಿತರು!

Published : Nov 04, 2021, 02:42 PM ISTUpdated : Nov 04, 2021, 03:45 PM IST

ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಅಪ್ಪು ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. ಸೈಕಲ್‌ನಲ್ಲಿ ಇಡೀ ಬೆಂಗಳೂರನ್ನೇ ಸುತ್ತಿದ್ದರು. ನಂದಿಬೆಟ್ಟಕ್ಕೂ ಹೋಗಿ ಬಂದಿದ್ದರು.

ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ (Puneeth Rajkumar) ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದ್ದು, ಅವರ ಕುಟುಂಬಸ್ಥರಿಗೆ ಇದು ಅರಗಿಸಿಕೊಳ್ಳಲಾಗದ ಕಷ್ಟವಾಗಿದೆ. ಅಪ್ಪುಗೆ  ಕಾರು ಮತ್ತು ಸೈಕಲ್ ಮೇಲೆ ಬಹಳ  ವ್ಯಾಮೋಹವಿತ್ತು. ಅವರ ಬಳಿ ದುಬಾರಿ ಬೆಲೆಯ ಸೈಕಲ್ ಹಾಗೂ ಕಾರಿನ ಕಲೆಕ್ಷನ್ಸ್ ಇತ್ತು. ಬಾಲ್ಯದಲ್ಲಿದ್ದಾಗಲೇ ರೇಸ್ ಕಾರು ಬೇಕೆಂದು ಅಪ್ಪು ಹಠ ಹಿಡಿದಿದ್ದರು. ಅವರ ಬಳಿ ಈಗಲೂ 200 ಟಾಯ್ ಕಾರ್ ಕಲೆಕ್ಷನ್‌ಗಳಿವೆ 

46ರ ಅಂಕಿಯಲ್ಲಿದೆ ಪುನೀತ್ ರಾಜ್‌ಕುಮಾರ್ ಸಾವಿನ ರಹಸ್ಯ

ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಅಪ್ಪು, ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. ಸೈಕಲ್‌ನಲ್ಲಿ (Bycycle) ಇಡೀ ಬೆಂಗಳೂರನ್ನೇ ಸುತ್ತಿದ್ದರು. ನಂದಿಬೆಟ್ಟಕ್ಕೂ ಹೋಗಿ ಬಂದಿದ್ದರು. ಸದಾಶಿವ ನಗರದ ಪುನೀತ್ ನಿವಾಸದಲ್ಲಿ 12 ಕಾರು, 10 ಸೈಕಲ್‌ಗಳಿವೆ. ಇನ್ನು ಪುನೀತ್ ಅಗಲಿಕೆಗೆ ಎಲ್ಲ ವರ್ಗದ ಜನರು ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more