ಬಘೀರನಾಗಲು ರೆಡಿಯಾದ ರೋರಿಂಗ್ ಸ್ಟಾರ್ ; ಮತ್ತೆ ಒಂದಾಯ್ತು ಉಗ್ರಂ ಜೋಡಿ

ಬಘೀರನಾಗಲು ರೆಡಿಯಾದ ರೋರಿಂಗ್ ಸ್ಟಾರ್ ; ಮತ್ತೆ ಒಂದಾಯ್ತು ಉಗ್ರಂ ಜೋಡಿ

Published : May 20, 2022, 05:34 PM IST

ರೋರಿಂಗ್ ಸ್ಟಾರ್ ಶ್ರೀ ಮುರಳಿ (Sri Murali) ಅಭಿನಯದ ಬಘೀರ (Baghera) ಸಿನಿಮಾ ಸೆಟ್ಟೇರಲಿದೆ. ತೆರೆ ಮೇಲೆ ಬಘೀರನಾಗಿ ರೋರಿಂಗ್ ಸ್ಟಾರ್ ಘರ್ಜಿಸೋದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. 

ರೋರಿಂಗ್ ಸ್ಟಾರ್ ಶ್ರೀ ಮುರಳಿ (Sri Murali) ಅಭಿನಯದ ಬಘೀರ (Baghera) ಸಿನಿಮಾ ಸೆಟ್ಟೇರಲಿದೆ. ತೆರೆ ಮೇಲೆ ಬಘೀರನಾಗಿ ರೋರಿಂಗ್ ಸ್ಟಾರ್ ಘರ್ಜಿಸೋದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಬಹಳ ದಿನದ ನಂತ್ರ ಮತ್ತೆ ಉಗ್ರಂ ಜೋಡಿ ಒಂದಾಗುತ್ತಿದ್ದು ಈ ಬಾರಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಶ್ರೀಮುರಳಿ ಮಿಂಚಲಿದ್ದಾರೆ.

ನಟ ಶ್ರೀ ಮುರಳಿ ಬಘೀರ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ರಿವಿಲ್ ಆಗಿದ್ದು ಪೊಸ್ಟರ್ ನಲ್ಲಿ ಪೊಲೀಸ್ ಆಫೀಸರ್ ಲುಕ್ , ರೋರಿಂಗ್ ಸ್ಟಾರ್ ಅನ್ನೋದ್ರ ಗುರುತು ಹಾಗೂ ಮಾಸ್ ಕಮರ್ಷಿಯಲ್ ಸಿನಿಮಾ ಅನ್ನೋ ಹಿಂಟ್ ಕೊಟ್ಟಿದ್ದಾರೆ ನಿರ್ದೇಶಕ ಡಾ ಸೂರಿ. ಇನ್ನು ಟ್ಯಾಗ್ ಲೈನ್ ನಲ್ಲಿ When society becomes a jungle.. ಎಂದಿರೋದ್ರಿಂದ ಆಕ್ಷನ್ , ಮಾಸ್ ಸೀನ್ ಗಳು ಕಮ್ಮಿ ಇಲ್ಲ ಅನ್ನೋದಂತು ಕನ್ಫರ್ಮ್ ಆಗಿದೆ.

ಈಗಾಗಲೇ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳ ಸಿನಿಮಾಗಳಿಗೆ ಬಂಡವಾಳ ಹಾಕ್ತಿರೋ ಹೊಂಬಾಳೆ (Hombale) ಸಂಸ್ಥೆಯೇ ಶ್ರೀಮುರಳಿ ಅವ್ರ ಬಘೀರ ಚಿತ್ರವನ್ನ ನಿರ್ಮಾಣ ಮಾಡ್ತಿದೆ. ಮೇ 20 ರಂದು ಸಿನಿಮಾ ಮುಹೂರ್ತ ನಡೆಯಲಿದೆ. 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?