May 30, 2021, 2:43 PM IST
2020ರಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ 'ಲವ್ ಮಾಕ್ಟೀಲ್' ಸಿನಿಮಾದ ಬಗ್ಗೆ ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಹೊಗಳಿ ಟ್ಟೀಟ್ ಮಾಡಿದ್ದಾರೆ. ತಮಾಷೆ ಎಂಜಾಯ್ ಮಾಡಿದೆ, ಎಂಡಿಂಗ್ ದುಃಖ ಆಯ್ತು. ಭಾಗ ಎರಡಕ್ಕೆ ಕಾಯುತ್ತಿರುವೆ, ಎಂದು ಕ್ಲೋಯ್ ಅಮಂಡಾ ಎಂಬುವವರು ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment