ಹೀರೋ ಹೊಂಡ ಸಾಂಗ್, ಶರಣ್ ಪೆಪ್ಪಿ ಡಾನ್ಸ್, ಆಶಿಕಾ ರಂಗನಾಥ್ ಗ್ಲಾಮರಸ್ ಲುಕ್..!

ಹೀರೋ ಹೊಂಡ ಸಾಂಗ್, ಶರಣ್ ಪೆಪ್ಪಿ ಡಾನ್ಸ್, ಆಶಿಕಾ ರಂಗನಾಥ್ ಗ್ಲಾಮರಸ್ ಲುಕ್..!

Published : Apr 04, 2022, 02:03 PM IST

ಚುಟು ಚುಟು.... ಹಾಡಿನ ಮೂಲಕ ಮನ ಗೆದ್ದ ಆಶಿಕಾ ರಂಗನಾಥ್- ಶರಣ್ ಈಗ ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ.  ಆಶಿಕಾ ಶರಣ್ ಈ ಬಾರಿ ಹೀರೋ ಹೊಂಡ ಬೈಕ್ ಏರಿ ಬಂದಿದ್ದಾರೆ. ಅದು ಅವತಾರ ಪುರುಷ ಸಿನಿಮಾದಲ್ಲಿ. 

ಚುಟು ಚುಟು.... ಹಾಡಿನ ಮೂಲಕ ಮನ ಗೆದ್ದ ಆಶಿಕಾ ರಂಗನಾಥ್- ಶರಣ್ ಈಗ ಮತ್ತೊಮ್ಮೆ ಮೋಡಿ ಮಾಡುತ್ತಿದ್ದಾರೆ.  ಆಶಿಕಾ ಶರಣ್ ಈ ಬಾರಿ ಹೀರೋ ಹೊಂಡ ಬೈಕ್ ಏರಿ ಬಂದಿದ್ದಾರೆ.  ಅದು ಅವತಾರ ಪುರುಷ ಸಿನಿಮಾದಲ್ಲಿ. ಉತ್ತರ ಕರ್ನಾಟಕ ಶೈಲಿಯ ಹಾಡಿನಲ್ಲಿ ಶರಣ್ ಆಶಿಕಾ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಯುಗಾಧಿ ಹಬ್ಬಕ್ಕೆ ಅವತಾರ ಪುರುಷ ಸಿನಿಮಾದ ಸ್ಪೆಷಲ್ ಡಾನ್ಸ್ ನಂಬರ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಬ್ಯೂಟಿ ಆಶಿಕಾಗೆ ಕಾಮಿಡಿ ಅಧ್ಯಕ್ಷ ಶರಣ್ ಇಂಡಿಯಾದಲ್ಲೇ ಇಂಗ್ಲೇಡ್ ತೋರಿಸಿದ್ದಾರೆ.

ಶರಣ್ ಆಶಿಕಾ ಕಾಂಬಿನೇಷನ್ನ ಅವತಾರ ಪುರುಷ ಸಿನಿಮಾದ ಟೀಸರ್ ಸೂಪರ್ ಹಿಟ್ ಆಗಿದೆ. ಇದೀಗ ಹೊರ ಬಂದಿರೋ ಹೀರೋ ಹೋಂಡ ಸಾಂಗ್ ಈ ಡಾನ್ಸ್ ಮ್ಯೂಸಿಕ್ ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ. ಈ ಹಾಡಿನಲ್ಲಿ ಕಲರ್ಫುಲ್ ಸೆಟ್ ಜೊತೆ ಶರಣ್ ಆಶಿಕಾ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಶರಣ್ ಮಾಡೋ ಪೆಪ್ಪಿ ಡಾನ್ಸ್, ಆಶಿಕಾ ಗ್ಲಾಮರಸ್ ಲುಕ್ ಈ ಹಾಡನ್ನ ಮತ್ತೆ ಮತ್ತೆ ನೋಡಬೇಕನ್ನಿಸುತ್ತೆ. 

ಮೇ 6 ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಸುನಿ ಅವತಾರ ಪುರುಷ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more