ರಾಕಿ ಭಾಯ್‌ಗೆ 100 ಕೋಟಿ ಸಂಭಾವನೆ ಆಫರ್! ಒಪ್ತಾರಾ ಯಶ್.?

ರಾಕಿ ಭಾಯ್‌ಗೆ 100 ಕೋಟಿ ಸಂಭಾವನೆ ಆಫರ್! ಒಪ್ತಾರಾ ಯಶ್.?

Published : Jun 27, 2022, 04:07 PM IST

ಸದ್ಯ ಭಾರತೀಯ ಸಿನಿಮಾರಂಗದವ್ರ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿದೆ. ಕೆಜಿಎಫ್ ಸಕ್ಸಸ್ ನಂತ್ರ ಯಶ್ ಏನ್ಮಾಡ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಕಾಡ್ತಿದೆ. ಈ ಮಧ್ಯೆ  ರಾಕಿ ಭಾಯ್ ಮುಂದಿನ ಸಿನಿಮಾಗೆ ಟಾಲಿವುಡ್ ನಿರ್ಮಾಪಕರೊಬ್ಬರು 100 ಕೋಟಿ ಸಂಭಾವನೆ ಆಫರ್ ಮಾಡಿದ್ದಾರಂತೆ.!

ಸದ್ಯ ಭಾರತೀಯ ಸಿನಿಮಾರಂಗದವ್ರ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿದೆ. ಕೆಜಿಎಫ್ (KGF 2) ಸಕ್ಸಸ್ ನಂತ್ರ ಯಶ್ (Yash)  ಏನ್ಮಾಡ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಕಾಡ್ತಿದೆ. ಈ ಮಧ್ಯೆ  ರಾಕಿ ಭಾಯ್ ಮುಂದಿನ ಸಿನಿಮಾಗೆ ಟಾಲಿವುಡ್ ನಿರ್ಮಾಪಕರೊಬ್ಬರು 100 ಕೋಟಿ ಸಂಭಾವನೆ ಆಫರ್ ಮಾಡಿದ್ದಾರಂತೆ.!

ಟಾಲಿವುಡ್ ನ ಫೇಮಸ್ ಪ್ರೊಡ್ಯೂಸರ್ ಆದ ದಿಲ್ ರಾಜು (Dil Raju) ಯಶ್ ಸಿನಿಮಾ ಮಾಡಲು ಮುಂದಾಗಿದ್ದು ಅದಕ್ಕಾಗಿ ಯಶ್ ಅವ್ರಿಗೆ 100 ಕೋಟಿ ಸಂಭಾವನೆ ನೀಡುವುದಾಗಿ ಆಫರ್ ಮಾಡಿದ್ದಾರಂತೆ. ಕೆಲವು ತಿಂಗಳ ಹಿಂದೆಯೇ ದಿಲ್ ರಾಜು ಜೊತೆ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಆಗಿತ್ತು. ಆದ್ರೆ ಈಗ ಮತ್ತೆ ಅದೇ ಸುದ್ದಿ ಜೋರಾಗಿ ಕೇಳಿ ಬರ್ತಿದೆ...

ಯಶ್ ಕೆಜಿಎಫ್ 2 ಸಕ್ಸಸ್ ಆದ ನಂತ್ರ ಸಾಕಷ್ಟು ಸ್ಟಾರ್ ಡೈರೆಕ್ಟರ್ ಹಾಗೂ ಕಥೆಗಾರರು ಭೇಟಿ ಮಾಡಿ ಕಥೆಯನ್ನ ಹೇಳಿದ್ದಾರೆ. ಆ ಲಿಸ್ಟ್ ನಲ್ಲಿ ಸುಕುಮಾರ್ , ಕರಣ್ ಜೋಹರ್ , ವಿಜಯೇಂದ್ರ ಪ್ರಸಾದ್ ರ ಹೆಸರು ಕೇಳಿ ಬರ್ತಿದೆ. ಆದ್ರೆ ಯಶ್ ಇವ್ರ್ಯಾರಿಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದ್ರೆ ಈ ದಿಲ್ ರಾಜು ಅವ್ರ ಪ್ರಾಜೆಕ್ಟ್ ಗೆ ಓಕೆ ಅಂತಾರಾ ಅನ್ನೋ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. 
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?