Ramya: ಇಟಲಿಯಲ್ಲಿ ಮೋಹಕ ತಾರೆ: ರಮ್ಯಾ ಫಾರಿನ್ ಟ್ರಿಪ್ ಗುಟ್ಟು ಏನು?

Ramya: ಇಟಲಿಯಲ್ಲಿ ಮೋಹಕ ತಾರೆ: ರಮ್ಯಾ ಫಾರಿನ್ ಟ್ರಿಪ್ ಗುಟ್ಟು ಏನು?

Published : Dec 24, 2022, 11:56 AM IST

ಇತ್ತೀಚೆಗೆ ಜಪಾನ್‌ ದೇಶಕ್ಕೆ ಹೋಗಿ ಸುತ್ತಾಡಿ ಬಂದಿದ್ದ ಮೋಹಕ ತಾರೆ ರಮ್ಯಾ, ಇದೀಗ ಇಟಲಿಗೆ ಹೋಗಿದ್ದಾರೆ. ಫೋಟೋ ಶೇರ್ ಮಾಡಿದ್ದಾರೆ.
 

ಹೆಚ್ಚಾಗಿ ವಿದೇಶಗಳನ್ನು ಸುತ್ತುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಬೆಂಗಳೂರಿನಲ್ಲಿ ಇರೋದೇ ಇಲ್ವಾ ಎಂಬ ಡೌಟು ಫ್ಯಾನ್ಸ್'ನಲ್ಲಿ ಮೂಡಿದೆ. ಸ್ಯಾಂಡಲ್‌'ವುಡ್‌'ಗೆ ಕಮ್‌ ಬ್ಯಾಕ್‌ ಮಾಡುತ್ತೇನೆಂದು ಹೇಳಿ ಸಿನಿಮಾ ಮೂಹೂರ್ತ ಮಾಡಿರುವ ರಮ್ಯಾ  ಒಂದೆರಡು ದಿನ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಕೊನೆಗೆ ಅಲ್ಲಿ ಎಲ್ಲೋ ಇರೋ ಫಾರಿನ್‌ ಫೋಟೋ ಹಾಕುತ್ತಾರೆ. ಇದೀಗ ಪದ್ಮಾವತಿ ಇಟಲಿಯ ಆಕರ್ಷಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದು, ಫೋಟೊ ಶೇರ್‌ ಮಾಡಿದ್ದಾರೆ. ರಮ್ಯಾ ಅವರಿಗೆ ವಿದೇಶಿ ಪ್ರವಾಸ ಹೊಸತಲ್ಲ,  ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗಿದ್ದ ರಮ್ಯಾ  ಕೊನೆಗೆ ರಾಜಕೀಯ ಬಿಟ್ಟು ಒಂದಷ್ಟು ಸಮಯ ಫಾರಿನ್‌'ನಲ್ಲಿ ಸೆಟಲ್‌ ಆಗಿದ್ದರು. ಹೀಗಾಗಿ ರಮ್ಯಾಗೆ ಫಾರಿನ್‌ ಫ್ರೆಂಡ್ಸ್‌ ಜಾಸ್ತಿ ಇದ್ದು, ಆ ಕಂಟ್ರಿ ಈ ಕಂಟ್ರಿ ಎಂದು ವಿದೇಶ ಸುತ್ತುತ್ತಾ ಇರುತ್ತಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more