ಆಶಿಕಾ ರಂಗನಾಥ್  ಝೀರೋ ಫಿಗರ್ ಸೌಂದರ್ಯದ ಗುಟ್ಟು ಇದು!

ಆಶಿಕಾ ರಂಗನಾಥ್ ಝೀರೋ ಫಿಗರ್ ಸೌಂದರ್ಯದ ಗುಟ್ಟು ಇದು!

Published : Jan 04, 2025, 01:00 PM ISTUpdated : Jan 04, 2025, 01:02 PM IST

ಸ್ಯಾಂಡಲ್​ವುಡ್ ನ ಝೀರೋ ಫಿಗರ್ ಹೀರೋಯಿನ್ ಆಶಿಕಾ ರಂಗನಾಥ್ ಅವರ ಸೌಂದರ್ಯದ ಗುಟ್ಟು ಜಿಮ್ ವರ್ಕೌಟ್. ಕ್ರೇಜಿ ಬಾಯ್ ಸಿನಿಮಾ ಮೂಲಕ ಬಂದ ಆಶಿಕಾ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಈಗ ಝೀರೋ ಫಿಗರ್ ಯಾವ್ ಹೀರೋಯಿನ್ನು ಅಂತ ಹುಡುಕಿದ್ರೆ ಕಣ್ಣಿಗೆ ಕಾಣೋ ಗೊಂಬೆ ಆಶಿಕಾ ರಂಗನಾಥ್. ಅಲಿಯಾಸ್ ಪಟಾಕಿ ಪೋರಿ. ನೀಳಕಾಯದ ದೇಹಸಿರಿ, ಕಟ್ಟು ಮಸ್ತು ಮೈ ಕಟ್ಟು ಇಟ್ಟಿರೋ ಆಶಿಕಾ ಸೌಂದರ್ಯದ ಗುಟ್ಟು ಜೆಸ್ಟ್ ವರ್ಕೌಟು. 

ಶಿಲಾ ಬಾಲಿಕೆ ಆಶಿಕಾ ಝೀರೋ ಫಿಗರ್​ ಮೆಂಟೈನ್ ಮಾಡೋ ಸುಂದ್ರಿ.  ಮೈ ಮೇಲೆ ಒಂದ್ ಹನಿ ನೀರು ಬಿದ್ರು ಹಾಗೆ ಸರನೆ ಜಾರಿ ಬಿಡೋ ತರದ ಮೈ ಕಟ್ಟಿನ ಬ್ಯೂಟಿ. ಒಬ್ಬ ಹೀರೋಯಿನ್ ತೆರೆ ಮೇಲೆ ಇಷ್ಟ ಆಗೋಕೆ ಯಾವ್ ತರಡ ಮೈ ಮಾಟ ಬೇಕೋ ಅದನ್ನ ಜಿಮ್​​ನಲ್ಲಿ ಬೆವರು ಹರಿಸಿ ರೆಡಿ ಮಾಡಿದ್ದಾರೆ. ಆಶಿಕಾ ಮೈ ಕಟ್ಟಲ್ಲಿ ಒಂದ್ ಗ್ರಾಂ ಹೆಚ್ಚು ಕಮ್ಮಿ ಆಗದಂತೆ ನೋಡಿಕೊಳ್ತಾರೆ. ಹೀಗಾಗೆ ಆಶಿಕಾ ಇಷ್ಟೊಂದು ಬಳುಕೋ ಬಾಲೆ ತರ ಕಾಣಿಸ್ತಾರೆ. 

ಕ್ರೇಜಿ ಬಾಯ್‌ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಬಂದ ಈ ಕ್ರೇಜಿ ಗರ್ಲ್​ ಆಶಿಕಾ. ಜೆಸ್ಟ್​ 9 ವರ್ಷದಲ್ಲಿ 17ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಆಶಿಕಾ ಈಗ ಸ್ಯಾಂಡಲ್​ವುಡ್​ನ ಅಸೆಟ್ ಆಗಿದ್ದಾರೆ. ಇವಳ ಬ್ಯೂಟಿಗೆ ಪಡ್ಡೆ ಹುಡುಗರು ಆಶಿಕಾ ನೀನು ಆಕಾಶದಷ್ಟೇ ಸುಂದರ ಎನ್ನುತ್ತಿದ್ದಾರೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?