ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ ಧ್ರುವ ಸರ್ಜಾ, ಎಲ್ಲಿಗೆ ಶಿಫ್ಟ್ ಆಗ್ತಾರೆ.?

ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ ಧ್ರುವ ಸರ್ಜಾ, ಎಲ್ಲಿಗೆ ಶಿಫ್ಟ್ ಆಗ್ತಾರೆ.?

Published : Jun 11, 2022, 10:20 AM IST

ಇಷ್ಟು ದಿನ ಬೆಂಗಳೂರಿನ ಕೆ. ಆರ್ ರೋಡ್ ಬಳಿ ಇರೋ ತ್ಯಾಗರಾಜನಗರದಲ್ಲಿದ್ದ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಈಗ ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ. ಧ್ರುವ ಬೆಂಗಳೂರು ಬಿಡೋಕು ಕಾರಣ ಇದೆ‌. 

ಇಷ್ಟು ದಿನ ಬೆಂಗಳೂರಿನ ಕೆ. ಆರ್ ರೋಡ್ ಬಳಿ ಇರೋ ತ್ಯಾಗರಾಜನಗರದಲ್ಲಿದ್ದ ಧ್ರುವ ಸರ್ಜಾ ಇದ್ದಕ್ಕಿದ್ದಂತೆ ಈಗ ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ. ಧ್ರುವ ಬೆಂಗಳೂರು ಬಿಡೋಕು ಕಾರಣ ಇದೆ‌. ಧ್ರುವ ಸೆಟಲ್ ಆಗ್ತಿರೋ ಜಾಗಕ್ಕೂ ಒಂದು ಎಮೋಷನಲ್ ಲಿಂಕ್ ಇದೆ. ಆಕ್ಷನ್ ಪ್ರಿನ್ಸ್ ಬೆಂಗಳೂರು ಬಿಟ್ಟು ಕನಕಪುರದ ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್‌ ಹೌಸ್‌ಗೆ ಶಿಫ್ಟ್ ಆಗಲಿದ್ದಾರಂತೆ!

ಧ್ರುವ ಅರ್ಧ ಜೀವದಂತಿದ್ದ ಚಿರು ಸರ್ಜಾ ಹೃದಯಾಘಾತದಿಂದ ನಿಧನ ಆದ ಮೇಲೆ ಅವರ ಅಂತ್ಯಕ್ರಿಯೆ  ನೆಲಗುಳಿಯಲ್ಲಿರೋ ಬೃಂದಾವನ ಫಾರ್ಮ್  ಹೌಸ್ ನಲ್ಲಿ ಮಾಡಿದ್ದಾರೆ. ಈಗ ಅಣ್ಣನ ಸಮಾಧಿಯನ್ನ ಅಮೃತಶಿಲೆಯಿಂದ ಕಟ್ಟಿಸಿರೋ‌ ಆಕ್ಷನ್ ಪ್ರಿನ್ಸ್ ತನ್ನ ಜೀವದ ಅಣ್ಣನ ಅರಮನೆ ಸುತ್ತ ಇರೋ ಪ್ಲಾನ್ ಮಾಡಿದ್ದಾರಂತೆ. 

ಫಾರ್ಮ್ ಹೌಸ್ ನಲ್ಲಿ ಸುಂದರ ತೋಟ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ತನ್ನ ಜೀವನವನ್ನ ತನ್ನ ಕುಟುಂಬದ ಜೊತೆ ಇಲ್ಲಿಯೇ ಕಳೆಯುವ ಪ್ಲಾನ್ ಧ್ರುವ ಮಾಡಿದ್ದಾರೆ ಅಂತ ಅವರ ಆಪ್ತ ಬಳಗ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. ವಾರದಲ್ಲಿ ಎರಡು ದಿನ ಬೆಂಗಳೂರಿನಲ್ಲಿ ಕೆಲಸ ಮಾಡಿ ಉಳಿದ ದಿನ ತಂಪಾದ ಬೃಂದಾವನ ಫಾರ್ಮ್ ಹೌಸ್ನಲ್ಲಿ ಕಾಲ ಕಳೆಯಲಿದ್ದಾರಂತೆ‌. ಈ ಫಾರ್ಮ್ ಹೌಸ್ ನಲ್ಲಿದ್ದ ಮನೆಯನ್ನ ಮರು ನಿರ್ಮಾಣ ಮಾಡೋ ಕೆಲಸ ಕೂಡ‌ ನಡೆಯುತ್ತಿದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more