ಮಂಡ್ಯ ಹೈದ ಅಭಿಷೇಕ್‌ಗೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್

Feb 1, 2020, 9:42 AM IST

ಅಭಿಷೇಕ್ ಅಂಬರೀಶ್ - ದರ್ಶನ್  ಕೆಆರ್‌ಎಸ್‌ನಲ್ಲಿ ಒಂದಾಗಿದ್ದಾರೆ. ಇದು ಮೈಸೂರಿನ ಕೆಆರ್‌ಎಸ್ ಅಲ್ಲ, ಇದು ಸಿನಿಮಾ ಟೈಟಲ್. ಇತ್ತೀಚಿಗಷ್ಟೇ 'ಮೈ ನೇಮ್ ಈಸ್ ಮಂಡ್ಯದ ಗಂಡು' ಸಿನಿಮಾ ಈಗ ಕೆಆರ್‌ಎಸ್ ಎಂದು ಬದಲಾಗಿದೆ. ಈ ಚಿತ್ರದ ಮುಹೂರ್ತಕ್ಕೆ ದರ್ಶನ್, ಅಭಿಷೇಕ್‌ಗೆ ಸಾಥ್ ಕೊಟ್ಟಿದ್ದಾರೆ.