Jul 27, 2021, 4:20 PM IST
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ನೆಚ್ಚಿನ ನಟಿ ಅಂದ್ರೆ ಜಯಂತಿ. ಎಂಥದ್ದೇ ಪಾತ್ರ ಕೊಟ್ಟರೂ ಆಗೋಲ್ಲ ಎನ್ನದೇ ಪರಕಾಯ ಪ್ರವೇಶ ಮಾಡಿ, ಭೇಷ್ ಎನ್ನಿಸಿಕೊಳ್ಳುತ್ತಿದ್ದರು. ಅದರಲ್ಲೂ ಡಾ.ರಾಜ್ ಕುಮಾರ್‌ರನ್ನು ರಾಜ್ ಎಂದು ಆತ್ಮೀಯವಾಗಿ ಕರೆಯುತ್ತಿದ್ದ ಏಕೈಕ ನಟಿ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಸಾಧನೆಗೆ ಈ ವಿಡಿಯೋ ಸಮರ್ಪಣೆ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment