ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ '777 ಚಾರ್ಲಿ' ಹವಾ

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ '777 ಚಾರ್ಲಿ' ಹವಾ

Published : May 20, 2022, 05:40 PM IST

'777 ಚಾರ್ಲಿ' ಟ್ರೇಲರ್ ಮೂಲಕವೇ ಭಾರತೀಯ ಸಿನಿಮಾರಂಗವನ್ನೇ ಇಂಪ್ರೆಸ್ ಮಾಡಿರೋ ಸಿನಿಮಾ. ಮೇಕಿಂಗ್, ಆಕ್ಟಿಂಗ್, ಲೊಕೇಷನ್, ಎಮೋಷನ್ ಎಲ್ಲಾ ವಿಚಾರದಲ್ಲಿಯೂ 777 ಚಾರ್ಲಿ ಚಿತ್ರ ಗಮನ ಸೆಳೆಯುತ್ತಿದೆ. 

'777 ಚಾರ್ಲಿ' ಟ್ರೇಲರ್ ಮೂಲಕವೇ ಭಾರತೀಯ ಸಿನಿಮಾರಂಗವನ್ನೇ ಇಂಪ್ರೆಸ್ ಮಾಡಿರೋ ಸಿನಿಮಾ. ಮೇಕಿಂಗ್, ಆಕ್ಟಿಂಗ್, ಲೊಕೇಷನ್, ಎಮೋಷನ್ ಎಲ್ಲಾ ವಿಚಾರದಲ್ಲಿಯೂ 777 ಚಾರ್ಲಿ ಚಿತ್ರ ಗಮನ ಸೆಳೆಯುತ್ತಿದೆ. ಕೆಜಿಎಫ್ 2 ನಂತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡೋ ಸಿನಿಮಾ ಇದೇ ಅನ್ನೋ ಟಾಕ್ ಈಗಾಗಲೇ ಶುರುವಾಗಿದೆ. 

ಚಾರ್ಲಿ ಸಿನಿಮಾ ಜೂನ್‌10ರಂದು ರಿಲೀಸ್‌ಆಗೋದು ಗ್ಯಾರಂಟಿ ಅದಕ್ಕೂ ಮುನ್ನ ದೇಶದ 21 ಪ್ರಮುಖ ಸಿಟಿಗಳಲ್ಲಿ '777 ಚಾರ್ಲಿ' ಪ್ರೀಮಿಯರ್‌ಶೋ ಆಯೋಜನೆ ಮಾಡಲಾಗಿದೆ. ಈ ಮೂಲಕ ರಿಲೀಸ್‌ಗೂ ಮೊದಲೇ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಚಿತ್ರದ ಅಭಿಪ್ರಾಯ ಹಂಚಿಕೊಳ್ಳುವಂತೆ ಮಾಡೋ ಪ್ಯಾನ್ ರಕ್ಷಿತ್ ಹಾಗೂ ತಂಡದ್ದು. 

777 ಚಾರ್ಲಿ ಟ್ರೇಲರ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ..ಈಗಾಗಲೇ ಕನ್ನಡದ ಅತೀ ಹೆಚ್ಚು ಲೈಕ್ಸ್ ಪಡೆದ ಕನ್ನಡದ ಸಿನಿಮಾ ಟ್ರೇಲರ್ ಲಿಸ್ಟ್ ನಲ್ಲಿ ಚಾರ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ಆಕ್ಟ್ ಮಾಡಿದ್ದು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more