ದರ್ಶನ್ ಕಂಡರೆ ಸಿಎಂ ಉರಿದು ಬೀಳಲು ಇಲ್ಲಿವೆ ಐದು ಕಾರಣಗಳು

Mar 30, 2019, 3:14 PM IST

ಸಿಎಂ- ದರ್ಶನ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದರ್ಶನ್ ಕಂಡರೆ ಸಿಎಂ ಕಂಡರೆ ಉರಿದು ಬೀಳಲು ಸುಮಲತಾ ಅಲ್ಲವೇ ಅಲ್ಲ. ಹಾಗಾದ್ರೆ ಇನ್ನೇನು ಕಾರಣ? ಇಲ್ಲಿದೆ ನೋಡಿ.