ದಾವಣಗೆರೆಯ ವಾಲ್ಮೀಕಿ ಜಾತ್ರೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು "ಮುಂದಿನ ಸಿಎಂ ಜಾರಕಿಹೊಳಿ" ಎಂಬ ಪೋಸ್ಟರ್ ಹಿಡಿದು ಆಗಮನಿಸಿದರು. ಪ್ರಿಂಟೆಡ್ ಟಿ-ಶರ್ಟ್ ಧರಿಸಿ, ವೇದಿಕೆಯ ಬಳಿ ಜಾರಕಿಹೊಳಿ ಪರ ಘೋಷಣೆಗಳು ಕೇಳಿ ಬಂದವು. ಉತ್ತರ ಕರ್ನಾಟಕದ ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared