ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ: ಹೇಗಿರಲಿದೆ ಹೊಸ ವರ್ಷದಲ್ಲಿ ನಾಯಕರ ಭವಿಷ್ಯ?

ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ: ಹೇಗಿರಲಿದೆ ಹೊಸ ವರ್ಷದಲ್ಲಿ ನಾಯಕರ ಭವಿಷ್ಯ?

Published : Jan 01, 2023, 04:21 PM ISTUpdated : Jan 01, 2023, 04:40 PM IST

ಕರ್ನಾಟಕದ ಮಟ್ಟಿಗೆ ಈ ವರ್ಷ ತುಂಬಾ ವಿಶೇಷವಾಗಿದ್ದು, ಕಾರಣ ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ.ರಾಜ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆ ಈ ವರ್ಷದ ಕೇಂದ್ರ ಬಿಂದು. 
 

2023ರಲ್ಲಿ ನಮ್ಮ ರಾಜಕೀಯ ನಾಯಕರ ಭವಿಷ್ಯ ಹೇಗಿದೆ? ಯಾರಿಗೆ ಈ ಬಾರಿ ರಾಜ್ಯ ಲಕ್ಷ್ಮಿ ಒಲಿಯಲಿದ್ದಾಳೆ? ಹಾಗೂ ರಾಜ್ಯದ ಗದ್ದುಗೆ ಯಾರ ಕೈ ಸೇರಲಿದೆ ಎಂದು ನೋಡುವುದಾದರೆ ನಮ್ಮ ಮುಂದಿರುವ ಮಹಾ ಮಾಪನವೇ ಜೋತಿಷ್ಯ 2023. ಹಲವು ಕುತೂಹಲಗಳಿಗೆ ಕಾರಣವಾಗುವ ಈ ವರ್ಷ ಮುಖ್ಯವಾಗಿ ನಮ್ಮ ಕರ್ನಾಟಕದ ಮಟ್ಟಿಗೆ ಇದು ರಾಜ್ಯಾಡಳಿತದ ಪರ್ವಕಾಲ ಸೂಚಿಸುವ ವರ್ಷ‌. ಈ ವರ್ಷ ನಮ್ಮ ರಾಜ್ಯವನ್ನು ಆಳುವ ಅದೃಷ್ಟ ಯಾವ ರಾಜಕಾರಣಿಗಳಿಗೆ ಇದೆ. ಯಾರು ನಮ್ಮ ನಾಯಕರಾಗುತ್ತಾರೆ ಎನ್ನಲಿಕ್ಕೆ ಒಂದು ಪ್ರಾಚೀನ ಮಾಪನವಿದೆ. ಈ ಮಾಪನದಿಂದ ಭಾಗಶಃ ಈ ವರ್ಷದ ಭವಿಷ್ಯವನ್ನೇ ತಿಳಿಬಹುದಾಗಿದೆ.  ಹಾಗಾದ್ರೆ ಆ ಮಾಪನ ಯಾವುದು ಈ ವರ್ಷದ ವಿಶೇಷತೆ ಏನು? ಯಾರು ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ.

ಅಮುಲ್‌-ಕೆಎಂಎಫ್ ವಿಲೀನ ಕರ್ನಾಟಕದ ಹಾಲಿಗೆ ಹುಳಿ ಹಿಂಡುವ ಯತ್ನ: ಹೆಚ್‌ ...

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more