ರಷ್ಯಾ- ಅಮೆರಿಕಾ ಮಾತುಕತೆಗೆ ಸೌದಿ ಅರೇಬಿಯಾದಲ್ಲಿ ವೇದಿಕೆ ಸಿದ್ಧವಾಗಿದೆ. ಸೆಂಟ್ರಲ್ ರಿಯಾದ್‌ನ ಕಿಂಗ್‌ಡಮ್ ಟವರ್‌ನಲ್ಲಿ ಅಮೆರಿಕಾ ಹಾಗೂ ರಷ್ಯಾ ರಾಜತಾಂತ್ರಿಕರು ಮಾತುಕತೆ ನಡೆಸಲಿದ್ದು ಭಾರೀ ಸಿದ್ಧತೆ ನಡೆದಿದೆ. ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಈ ಮಾತುಕತೆ ಮಹತ್ವ ಪಡೆದಿದೆ. ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲೂ ಚರ್ಚೆಯಾಗಲಿದೆ. Morning traffic near the Kingdom Tower in central Riyadh as Saudi prepares to host top US and Russian diplomats for talks on resetting their countries' fractured relations and making a tentative start on trying to end the Ukraine war. https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared