Dec 7, 2019, 5:25 PM IST
ಬೆಂಗಳೂರು, [ಡಿ.07]: 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರೆಬೆಲ್ ಆಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಬಿಎಸ್ ವೈ ಊಟ ಮಾಡಿ ಉಪಚುನಾವಣೆಯಲ್ಲಿ ಮೈಲೇಜ್ ತೆಗೆದುಕೊಂಡಿದ್ದರು.
ಬಿಎಸ್‌ವೈ ಜಾಣನಡೆ: ರೆಬೆಲ್ ಆಗಿದ್ದ ಸೊಗುಡು ಶಿವಣ್ಣ ಮನೆಯಲ್ಲಿ ಊಟ
ಆದ್ರೆ, ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಇಂದು [ಶನಿವಾರ] ಸಿಎಂ ಬಿಎಸ್ ಯಡಿಯೂರಪ್ಪ ಜತೆ ಚರ್ಚೆ ಮಾಡಲು ಶಿವಣ್ಣ ಅವರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದ್ರೆ, ಈ ವೇಳೆ ಸೊಗುಡು ಶಿವಣ್ಣಗೆ ಮುಜುಗರವಾದ ಪ್ರಸಂಗ ನಡೆದಿದೆ. ಏನದು..? ವಿಡಿಯೋನಲ್ಲಿ ನೋಡಿ...