ವಿದ್ಯುತ್ ಸ್ಪರ್ಶಿಸಿ ಸಂರಕ್ಷಿತ ಅರಣ್ಯದ ಹುಲಿ ಸಾವು, ಇಬ್ಬರು ಅರೆಸ್ಟ್ ಮಧ್ಯಪ್ರದೇಶದ ಬಂಧವಘಡ ಹುಲಿ ಸಂರಕ್ಷಿತ ಅರಣ್ಯದ ಹುಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಈ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿ, ಜಿಂಕೆಯನ್ನು ಬೇಟೆಯಾಡಲು ವಿದ್ಯುತ್ ಪ್ರವಹಿಸಿದ ಕುಣಿಕೆ ಮಾಡಲಾಗಿತ್ತು. ಈ ಕುಣಿಕೆಯಲ್ಲಿ ಹುಲಿ ಬಿದ್ದು ಮೃತಪಟ್ಟಿದೆ. ಹೀಗಾಗಿ ಪ್ರಕರಣ ಬೆಳಕಿಗೆ ಬಂದಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared