'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ

'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ

Published : Aug 06, 2023, 05:14 PM IST

ಕುಮಾರಣ್ಣನೇ  “ನನ್ನ ಅಣ್ಣ”  ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! 

ಕುಮಾರಣ್ಣನೇ  “ನನ್ನ ಅಣ್ಣ”  ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! ಅವರಿಬ್ಬರದ್ದು ಇಡೀ ಕರ್ನಾಟಕವೇ ಬೆಕ್ಕಸ ಬೆರಗಾಗಿ ನೋಡಿದ್ದ ದುಷ್ಮನಿ.. ರಾಜಕೀಯ ದ್ವೇಷಕ್ಕೆ ಮತ್ತೊಂದು ಹೆಸರೇ ಆ ರಣರೋಚಕ ದುಷ್ಮನಿ. ಸೀನ್ ಕಟ್ ಮಾಡಿದ್ರೆ, ದುಷ್ಮನಿಯ ಜಾಗದಲ್ಲಿ ವಿಜೃಂಭಿಸಿತ್ತು ಜೋಡೆತ್ತು ದೋಸ್ತಿ. 

ಮೊದಲು ರಣದ್ವೇಷ, ನಂತ್ರ ದೋಸ್ತಿ, ಜಂಗೀಕುಸ್ತಿ.. ಈಗ ಅಣ್ತಮ್ಮ ರಹಸ್ಯ. ಇಲ್ಲಿ ಅಣ್ಣಾಬಾಂಡ್ ರಾಂಗ್ ಆಗಿದ್ದಾರೆ, ತಮ್ಮರಾಯ ರೊಚ್ಚಿಗೆದ್ದಿದ್ದಾರೆ. ಪರಿಣಾಮ ಹೊತ್ತಿಕೊಂಡಿದೆ ಹಳೇದ್ವೇಷದ ಹೊಸ ಕಿಡಿ. ಯಾರೆಷ್ಟೇ ಅಬ್ಬರಿಸಿದ್ರೂ, ಯಾರೆಷ್ಟೇ ಕೌಂಟರ್ ಅಟ್ಯಾಕ್ ಮಾಡಿದ್ರೂ ಕುಮಾರಣ್ಣ ಮಾತ್ರ ಜಗ್ಗುತ್ತಿಲ್ಲ, ಬಗ್ಗುತ್ತಿಲ್ಲ. ಅಣ್ಣಾಬಾಂಬ್-ತಮ್ಮರಾಯನ ನಡುವಿನ ಜಟಾಪಟಿ.  ದುಷ್ಮನ್'ಗಳಾಗಿದ್ದವರು, ದೋಸ್ತಿಗಳಾದ್ರು.  ದೋಸ್ತಿಗಳಾಗಿದ್ದವರು ಜೋಡೆತ್ತುಗಳಾದ್ರು. ಮತ್ತೆ ದುಷ್ಮನಿ ಶುರುವಾಯ್ತು ಅನ್ನುವಷ್ಟರಲ್ಲಿ ಅಣ್ತಮ್ಮ ರಗಳೆ. 

ಒಂದು ಕಡೆ ಅಣ್ಣಾಬಾಂಡ್, ಇನ್ನೊಂದ್ಕಡೆ ತಮ್ಮರಾಯ. ಇದು ಹಳೇದ್ವೇಷದಲ್ಲಿ ಭುಗಿಲೆದ್ದ ಹೊಸ ಕಾಳಗ ರಹಸ್ಯ. ದಳಪತಿ ಜೊತೆಗಿನ ಯುದ್ಧಕ್ಕೆ ಡಿಸಿಎಂ ಡಿಕೆಶಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಹಾಗಾದ್ರೆ ತಮ್ಮರಾಯನ ಕೌಂಟರ್ ಹೇಗಿರಲಿದೆ..? ಆ ಕೌಂಟರ್'ಗೆ ಪ್ರತಿಯಾಗಿ ಅಣ್ಣಾಬಾಂಡ್ ಮತ್ತೊಂದು ಬಾಂಬ್ ಹಾಕ್ತಾರಾ..? ದಳಪತಿ ಕುಮಾರಸ್ವಾಮಿ ಟಾರ್ಗೆಟ್ ಇಡೀ ಕಾಂಗ್ರೆಸ್ ಸರ್ಕಾರವೇ ಆದ್ರೂ, ಮೇನ್ ಟಾರ್ಗೆಟ್ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟಕ್ಕೂ ತಮ್ಮನ್ನು ಅಣ್ಣಾ ಅಂದಿರೋ ಡಿಕೆಶಿ ವಿರುದ್ಧ ಎಚ್ಡಿಕೆ ಈ ಪರಿ ಮುಗಿ ಬಿದ್ದಿರೋದ್ಯಾಕೆ..? ಇದ್ರ ಹಿಂದಿನ ರಹಸ್ಯವನ್ನು ತೋರಿಸ್ತೀವಿ ನೋಡಿ.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more