
ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..? ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.
ಗಯಾ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ..! ಪ್ರಾರ್ಥನೆ.. ಪ್ರಯತ್ನ.. ಹರಿ ಪಾದಕ್ಕೆ ಹಾಲೆರೆದ ಡಿಕೆ.! ಜಗತ್ತಿನ ಏಕೈಕ ವಿಷ್ಣುಪಾದ ಸನ್ನಿಧಿ.. ಬಂಡೆ ಭಕ್ತಿ..! ಆಧ್ಯಾತ್ಮ.. ದೈವಬಲ.. ಕನಕಾಧಿಪತಿ ಯಾತ್ರೆ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ವಿಷ್ಣು ಸನ್ನಿಧಿಯಲ್ಲಿ ಕನಕ ಶಿವ. ಮತ್ತೊಂದು ದೇವಸ್ಥಾನ.. ಮತ್ತೊಂದು ಮಹಾ ಪೂಜೆ.. ಮತಯುದ್ಧದ ಭೂಮಿ ಬಿಹಾರದಲ್ಲಿ ಬಂಡೆ ದೈವ ಭಕ್ತಿ.. ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿರೋ ಆ ದೇವಸ್ಥಾನದ ಹಿನ್ನೆಲೆ ಏನು..? ಆ ಮಂದಿರಕ್ಕೂ ರಾಮಾಯಣಕ್ಕೂ ಇರೋ ನಂಟೇನು..? ಇದನ್ನ ಬಂಡೆ ಭಕ್ತಿಯಾತ್ರೆಯ ಮತ್ತೊಂದು ಅಧ್ಯಾಯ ಅಂತಿರೋದ್ಯಾಕೆ..? ಈ ವರ್ಷದಲ್ಲಿ ಅನೇಕ ದೇವಸ್ಥಾನಗಳಿಗೆ ಡಿಕೆ ಭೇಟಿ ಕೊಟ್ಟಿದ್ದಾರೆ.. ಪೂಜೆ ಸಲ್ಲಿಸಿದ್ದಾರೆ.
ಈ ವರ್ಷದ ಆರಂಭದಿಂದಲೂ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ ಡಿಕೆ. ಅದ್ರಲ್ಲಿ ಕೆಲವೊಂದು ಮಂದಿರಗಳಿಗೆ ಬಂಡೆ ಭೇಟಿಕೊಟ್ಟಾಗ ಹಲವು ರೀತಿಯ ಚರ್ಚೆಗಳು ಸಹ ನಡೆದಿದ್ವು. ಡಿ.ಕೆ.ಶಿವಕುಮಾರ್ ಅವರ ಈ ಟೆಂಪಲ್ ರನ್ ರಾಜಕೀಯವಾಗಿ ಬೇರೆಯದ್ದೇ ರೂಪದಲ್ಲಿ ಚರ್ಚೆಯಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಒಂದಾದ ಮೇಲೋಂದು ದೇವಸ್ಥಾನಕ್ಕೆ ಡಿಕೆ ಭೇಟಿ ಕೊಡ್ತಿದ್ರೆ, ರಾಜಕೀಯವಾಗಿ ಅದು ಬೇರೆಯದ್ದೇ ರೂಪತಾಳಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತೆ.. ಹಾಗಿದ್ರೆ ಯಾವುದು ಆ ರೂಪ..? ಅದ್ರಿಂದ ಡಿಕೆಗೆ ರಾಜಕೀಯ ಲಾಭವೇನಾದ್ರೂ ಆಗ್ತಿದ್ಯಾ.?