ಅಂದು ಸಿದ್ದರಾಮಯ್ಯ, ಇಂದು ಡಿಕೆಶಿ, ತ್ಯಾಗದ ಮಾತು: ಸಿದ್ದು Vs ಡಿಕೆ ತ್ಯಾಗದ ತಕ್ಕಡಿಯಲ್ಲಿ ಯಾರ ತೂಕ ಹೆಚ್ಚು?

ಅಂದು ಸಿದ್ದರಾಮಯ್ಯ, ಇಂದು ಡಿಕೆಶಿ, ತ್ಯಾಗದ ಮಾತು: ಸಿದ್ದು Vs ಡಿಕೆ ತ್ಯಾಗದ ತಕ್ಕಡಿಯಲ್ಲಿ ಯಾರ ತೂಕ ಹೆಚ್ಚು?

Published : Jan 22, 2025, 02:26 PM IST

ಯಾರ ತ್ಯಾಗ ಎಷ್ಟು..? ಮತ್ತೊಮ್ಮೆ ತ್ಯಾಗಕ್ಕೆ ರೆಡಿಯಾದ್ರಾ..? ಇನ್ನು ಅಸಾಧ್ಯ ಅಂದ್ರಾ..? ತ್ಯಾಗದ ಮಾತಿನ ಹಿಂದಿನ ಅಸಲಿ ಮರ್ಮ ಏನು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಯಾರು ತ್ಯಾಗಮೂರ್ತಿ..? ಯಾರು ತ್ಯಾಗಮೂರ್ತಿ.

ಯಾರ ತ್ಯಾಗ ಎಷ್ಟು..? ಮತ್ತೊಮ್ಮೆ ತ್ಯಾಗಕ್ಕೆ ರೆಡಿಯಾದ್ರಾ..? ಇನ್ನು ಅಸಾಧ್ಯ ಅಂದ್ರಾ..? ತ್ಯಾಗದ ಮಾತಿನ ಹಿಂದಿನ ಅಸಲಿ ಮರ್ಮ ಏನು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಯಾರು ತ್ಯಾಗಮೂರ್ತಿ..? ಯಾರು ತ್ಯಾಗಮೂರ್ತಿ.. ಸಿದ್ದರಾಮಯ್ಯನವರಾ, ಡಿಕೆ ಶಿವಕುಮಾರ್ ಅವ್ರ.. ತ್ಯಾಗದ ತಕ್ಕಡಿಯಲ್ಲಿ ಯಾರ ತೂಕ ಹೆಚ್ಚು..? ಮುಖ್ಯಮಂತ್ರಿಗಳದ್ದಾ, ಉಪಮುಖ್ಯಮಂತ್ರಿಗಳದ್ದಾ..? ಕೈ ಕೋಟೆಯೊಳಗೆ ಇದಕ್ಕಿದ್ದಂತೆ ಎದ್ದು ಬಂದದ್ದೇಕೆ ಸಿದ್ದು-ಡಿಕೆ ತ್ಯಾಗದ ಆ ರೋಚಕ ಚರಿತ್ರೆ..? ಏನದು ಸಿದ್ದು ತ್ಯಾಗದ ಕಥೆ..? ಹಳೇ ಕಥೆಯನ್ನ ಪದೇ ಪದೇ ನೆನಪಿಸ್ತಾ ಇರೋದ್ಯಾಕೆ ಡಿಕೆ..? ಅಸೀಮ ಶಕ್ತಿವೀರ ಮತ್ತು ಅಪ್ಪಟ ಪಕ್ಷನಿಷ್ಠರಲ್ಲಿ ತ್ಯಾಗಮೂರ್ತಿ ಯಾರು..? 

ಆಗ ಮಾಡಿದ್ದ ತ್ಯಾಗದ ಬಗ್ಗೆ ಈಗ ಡಿಕೆ ಶಿವಕುಮಾರ್ ಅವ್ರು ಮಾತಾಡ್ತಾ ಇರೋದ್ಯಾಕೆ..? ಅಂದಿನ ತ್ಯಾಗವನ್ನು ಈಗ ನೆನಪಿಸ್ತಾ ಇರೋದ್ರ ಹಿಂದಿನ ಗುಟ್ಟೇನು..? ಡಿಕೆ ತ್ಯಾಗದ ಗುಟ್ಟಿನ ಅಸಲಿ ಕಥೆಯನ್ನು ತೋರಿಸ್ತೀವಿ. ರಾಜಕೀಯ ಕಾರಣಗಳಿಗೆ ಹಿಂದೊಮ್ಮೆ ಮುಖ್ಯಮಂತ್ರಿ ಕುರ್ಚಿಯನ್ನೇ ಸಿದ್ದರಾಮಯ್ಯ ತ್ಯಾಗ ಮಾಡಿದ್ರು. ದೇವೇಗೌಡ್ರು ಮತ್ತು ಸಿದ್ದು ಹಠದ ಕಾರಣಕ್ಕೆ ಎರಡು ಬಾರಿ ಮಂತ್ರಿಗಿರಿಯನ್ನು ಸ್ಥಾನ ಮಾಡಿದ್ರು ಡಿಸಿಎಂ ಡಿಕೆ ಶಿವಕುಮಾರ್. ಅವತ್ತು ಮಾಡಿದ್ದ ತ್ಯಾಗದ ಬಗ್ಗೆ ಇವತ್ತು ಡಿಕೆಶಿಯವ್ರು ಮಾತಾಡ್ತಾ ಇರೋದ್ಯಾಕೆ..? ಅಂದಿನ ತ್ಯಾಗವನ್ನು ಈಗ ನೆನಪಿಸ್ತಾ ಇರೋದ್ರ ಹಿಂದಿನ ಗುಟ್ಟೇನು..? 

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಯಾರು ತ್ಯಾಗಮೂರ್ತಿ ಅಂತ ಕೇಳಿದ್ರೆ, ಇಬ್ಬರ ಹಿಂದೆಯೂ ತ್ಯಾಗದ ಚರಿತ್ರೆಯಿದೆ. ಈಗ ಮತ್ತೊಂದು ಚರಿತ್ರೆಗೆ ಅಖಾಡ ರೆಡಿಯಾಗ್ತಾ ಇದೆ. ಹಾಗಾದ್ರೆ ಈ ಬಾರಿ ತ್ಯಾಗಮೂರ್ತಿಯಾಗೋರು ಯಾರು..? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮತ್ರಿ ಡಿಕೆ ಶಿವಕುಮಾರ್ ಮಧ್ಯೆ ಯಾರು ತ್ಯಾಗಮೂರ್ತಿ ಅಂತ ಕೇಳಿದ್ರೆ, ಇಬ್ಬರ ಹಿಂದೆಯೂ ತ್ಯಾಗದ ಚರಿತ್ರೆಯಿದೆ. ಸಿದ್ದು ಹಿಂದೆ ಒಂದು ಚರಿತ್ರೆ, ಡಿಕೆ ಹಿಂದೆ ಇನ್ನೊಂದು ಚರಿತ್ರೆ.. ಈಗ ಮತ್ತೊಂದು ಚರಿತ್ರೆಗೆ ಅಖಾಡ ರೆಡಿಯಾಗ್ತಾ ಇದೆ. ಹಾಗಾದ್ರೆ ಈ ಬಾರಿ ತ್ಯಾಗಮೂರ್ತಿಯಾಗೋರು ಯಾರು..? ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್.. ಯಾರು ತ್ಯಾಗಮೂರ್ತಿ.. ತ್ಯಾಗದ ತಕ್ಕಡಿಯಲ್ಲಿ ಯಾರ ತೂಕ ಹೆಚ್ಚು ಅನ್ನೋ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಿಕ್ಕಿ ಬಿಡತ್ತೆ. 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more