ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ

Jul 8, 2021, 11:22 AM IST

ಮಂಡ್ಯ (ಜು.08): ಸುಮಲತಾ ಅಂಬರೀಶ್ ಹಾಗೂ ಎಚ್‌ಡಿಕೆ ನಡುವಿನ ಕಾಳಗ ಮತ್ತಷ್ಟು ಹೆಚ್ಚಾಗಿದೆ. ಕೆಆರ್‌ಎಸ್ ಅಖಾಡದಲ್ಲಿ ಬೆಂಕಿ ಯುದ್ಧ ಆರಂಭವಾಗಿದೆ. ಜೆಡಿಎಸ್ ನಾಯಕರು-ಸಂಸದೆ ಮಧ್ಯೆ ಕೆಆರ್‌ಎಸ್ ಅಖಾಡದಲ್ಲಿ ಸಮರ ಶುರುವಾಗಿದೆ.

ಸುಮಲತಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಎಚ್‌ಡಿಕೆ ...

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ರಾಜಕಾರಣ ಮಾಡಬಹುದು ಎಂದು ಸುಮಲತಾ ಹೇಳಿದರೆ ಇತ್ತ ಮಂಡ್ಯದಿಂದಲೇ ನಿಮ್ಮಲ್ಲ ಸೋಲಿಸ್ತೀವಿ ಎಂದು ಸವಾಲು ಹಾಕುತ್ತಿದ್ದಾರೆ.